ಕಿವಿಕೊಟ್ಟು ಕೇಳಿ ಫೆಬ್ರವರಿ 29 ರ ಒಳಗಾಗಿ ರಾಜ್ಯದ ಎಲ್ಲಾ BPL AAY ರೇಷನ್ ಕಾರ್ಡ್ ರದ್ದು – ಶಾಕಿಂಗ್ ಹೊಸ ರೂಲ್ಸ್.!

BPL AAY : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಎಲ್ಲ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಇದೀಗ ಬಿಗ್ ಶಾಕಿಂಗ್ ಸುದ್ದಿ ನೀಡಲಾಗಿದ್ದು, ಒಂದು ವೇಳೆ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಗ್ರಾಹಕರು ಈ ಕೆಲಸವನ್ನ ಮಾಡದಿದ್ದರೆ ನಿಮ್ಮ ರೇಷನ್ ಕಾರಣ ಬಂದ್ ಆಗುತ್ತೆ ಹಾಗು ನಿಮಗೆ ರೇಷನ್ ಪಡಿತರ ಅಕ್ಕಿ, ಆಹಾರ ಧಾನ್ಯ ಸಿಗಲ್ಲ.

ಇದನ್ನೂ ಕೂಡ ಓದಿ : ಗೃಹಲಕ್ಷ್ಮಿ ಗೆ ಹೊಸ ರೂಲ್ಸ್ ಜಾರಿ – 6ನೇ & 7ನೇ ಕಂತಿನ ಹಣಕ್ಕೆ ಈ ಕೆಲಸ ಕಡ್ಡಾಯ – Gruhalakshmi 6 And 7th payment

ಹೌದು, ರಾಜ್ಯ ಸರ್ಕಾರದ ಆಹಾರ ಇಲಾಖೆಯು ಇದೀಗ ಮತ್ತೊಂದು ಹೊಸ ರೂಲ್ಸ್ ಜಾರಿಗೆ ಮಾಡಿದ್ದು, ಪ್ರತಿ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಸೇರಿದಂತೆ ಅಂತ್ಯೋದಯ ರೇಷನ್ ಕಾರ್ಡ್ ದಾರರು ಈ ನಿಯಮಗಳನ್ನ ಅನುಸರಿಸಲೇಬೇಕು. ಏನಿದು ಮಾಹಿತಿ.? ಆಹಾರ ಇಲಾಖೆಯ ವತಿಯಿಂದ ಬಂದಿರುವಂತಹ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರಾಜ್ಯ ಆಹಾರ ಇಲಾಖೆಯ ನಿರ್ದೇಶನದಂತೆ ಪ್ರತಿ ಎಲ್ಲ ರೇಷನ್ ಕಾರ್ಡ್‌ದಾರರು ತಮ್ಮ ಕುಟುಂಬದಲ್ಲಿ ಇರುವ ಪ್ರತಿ ಎಲ್ಲ ಸದಸ್ಯರು ಸೇರಿ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್‌ನ ಲಿಂಕ್ ಮಾಡಿಕೊಳ್ಳಿ ಎಂದು ಈ ಹಿಂದೆ ಆಹಾರ ಇಲಾಖೆಯು ಹಲವು ಬಾರಿ ಸುತ್ತೋಲೆ ಹೊರಡಿಸುವ ಮೂಲಕ ಆದೇಶವನ್ನು ನೀಡುತ್ತಲೇ ಇದೆ. ಆದರೆ ಗ್ರಾಹಕರು ಇದನ್ನ ಗಮನ ಹರಿಸದೆ ನಿರ್ಲಕ್ಷಿಸುತ್ತಿದ್ದು, ಹೀಗಾಗಿ ಇದೀಗ ಕೊನೆಯ ಒಂದು ಆದೇಶವನ್ನ ನೀಡಿದೆ.

ಇದನ್ನೂ ಕೂಡ ಓದಿ : Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.!

ಹೌದು, ಫೆಬ್ರವರಿ 29 ರಂದು ಎಲ್ಲ ರೇಷನ್ ಕಾರ್ಡ್‌ದಾರರು ತಮ್ಮ ಕುಟುಂಬದಲ್ಲಿರುವ ಎಲ್ಲ ಸದಸ್ಯರ ಜೊತೆಗೂಡಿ ಈ-ಕೆವೈಸಿಯನ್ನ ದೃಢೀಕರಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ನೀವು ಈ-ಕೆವೈಸಿ ದೃಢೀಕರಿಸಿಕೊಳ್ಳುವುದು ಏನು ಅಂತ ಕೇಳಿದ್ರೆ ನಿಮ್ಮ ರೇಷನ್ ಕಾರ್ಡ್‌ಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅಂದರೆ ಜೋಡಣೆ ಮಾಡುವುದರ ಮೂಲಕ ಈ-ಕೆವೈಸಿಯನ್ನು ದೃಢೀಕರಿಸಿಕೊಳ್ಳಬೇಕು. ಇಲ್ಲವಾದರೆ ನಿಮಗೆ ರೇಶನ್ ಆಹಾರ ಧಾನ್ಯ ಸಿಗುವುದಿಲ್ಲ ಮತ್ತು ಈಗಾಗಲೇ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ರೇಷನ್ ಡಿಬಿಟಿ ಹಣ ಕೂಡ ನಿಮ್ಮ ಖಾತೆಗೆ ಸಿಗುವುದಿಲ್ಲ.

ಆದ್ದರಿಂದ ಆದಷ್ಟು ಬೇಗ ಪ್ರತಿಯೊಬ್ಬರೂ ನಿಮ್ಮ ರೇಷನ್ ಕಾರ್ಡ್ ಈ-ಕೆವೈಸಿ ಆಗಿದೆಯಾ ಎಂದು ಪರಿಶೀಲಿಸಿಕೊಳ್ಳಿ. ಹಾಗು ಈ-ಕೆವೈಸಿ ಆಗದವರು ಆದಷ್ಟು ಬೇಗ ಈ-ಕೆವೈಸಿಯನ್ನ ಮಾಡಿಸಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply