Adike Rate Today : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ! | 20 ಮಾರ್ಚ್ 2023
Adike Rate Today : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿದಿನದ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಹಾಗೇ ದರಗಳಲ್ಲಿ ಪ್ರತಿದಿನವೂ ಏರಿಳಿತವಾಗುತ್ತಿರುತ್ತದೆ. ಇವತ್ತು ಕರ್ನಾಟಕದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ(Arecanut) ಧಾರಣೆ ಏರಿಕೆಯತ್ತ ಮುಖ ಮಾಡಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರತಿದಿನದ ಅಡಿಕೆಯ ನಿಖರವಾದ ಬೆಲೆಯನ್ನು ತಿಳಿಯಿರಿ. ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | … Read more