Arecanut Rate Today : ಕರ್ನಾಟಕದಲ್ಲಿ ಇಂದಿನ ಅಡಿಕೆ ಧಾರಣೆ । ಎಷ್ಟಿದೆ ಇಂದಿನ ಮಾರುಕಟ್ಟೆ ದರ!

Arecanut Rate Today : ಕರ್ನಾಟಕದ ಹಲವು ಮಾರುಕಟ್ಟೆಗಳಲ್ಲಿ ಪ್ರತಿದಿನ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಹಾಗೇ ದರಗಳಲ್ಲಿ ಪ್ರತಿದಿನವೂ ಏರಿಳಿತವಾಗುತ್ತಿರುತ್ತದೆ.

ಇಂದು ಕರ್ನಾಟಕದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ :  ಕಬ್ಜ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ.? ಸಿನಿಮಾ ಹೇಗಿದೆ? ಪ್ರೇಕ್ಷಕರು ಹೇಳಿದ್ದೇನು.?

ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕೊಪ್ಪ (ಚಿಕ್ಕಮಗಳೂರು)ರಾಶಿ ಅಡಿಕೆ ₹45,909
ಚನ್ನಗಿರಿ (ದಾವಣಗೆರೆ)ರಾಶಿ ಅಡಿಕೆ ₹45,299
ದಾವಣಗೆರೆ ರಾಶಿ ಅಡಿಕೆ ₹44,169
ಹೊನ್ನಾಳಿ (ದಾವಣಗೆರೆ)ರಾಶಿ ಅಡಿಕೆ ₹44,429
ಸಿದ್ದಾಪುರ (ಉತ್ತರ ಕನ್ನಡ)ರಾಶಿ ಅಡಿಕೆ ₹44,899
ಶಿರಸಿ (ಉತ್ತರ ಕನ್ನಡ)ರಾಶಿ ಅಡಿಕೆ ₹44,499
ಯಲ್ಲಾಪುರ (ಉತ್ತರ ಕನ್ನಡ)ರಾಶಿ ಅಡಿಕೆ ₹50,379
ಬಂಟ್ವಾಳ (ದಕ್ಷಿಣ ಕನ್ನಡ)ಹಳೆದು ₹48,000 – ₹54,500
ಬಂಟ್ವಾಳ (ದಕ್ಷಿಣ ಕನ್ನಡ)ಕೋಕಾ ₹12,500 – ₹25,000
ಮಂಗಳೂರು (ದಕ್ಷಿಣ ಕನ್ನಡ)ಹೊಸದು ₹25,876 – ₹31,000
ಪುತ್ತೂರು (ದಕ್ಷಿಣ ಕನ್ನಡ)ಕೋಕಾ ₹11,000 – ₹26,000
ಪುತ್ತೂರು (ದಕ್ಷಿಣ ಕನ್ನಡ)ಹೊಸದು ₹32,000 – ₹38,000
ಭದ್ರಾವತಿ (ಶಿವಮೊಗ್ಗ)ರಾಶಿ ಅಡಿಕೆ ₹44,619
ಹೊಸನಗರ (ಶಿವಮೊಗ್ಗ)ರಾಶಿ ಅಡಿಕೆ ₹45,809
ಸಾಗರ (ಶಿವಮೊಗ್ಗ)ರಾಶಿ ಅಡಿಕೆ ₹44,199
ಶಿಕಾರಿಪುರ (ಶಿವಮೊಗ್ಗ)ರಾಶಿ ಅಡಿಕೆ ₹45,900
ತೀರ್ಥಹಳ್ಳಿ (ಶಿವಮೊಗ್ಗ)ರಾಶಿ ಅಡಿಕೆ ₹45,009
ಶಿವಮೊಗ್ಗರಾಶಿ ಅಡಿಕೆ ₹46,899
ತುಮಕೂರು ರಾಶಿ ಅಡಿಕೆ ₹45,600

ಇದನ್ನೂ ಕೂಡ ಓದಿ : ಚಿನ್ನ ಹಾಗು ಬೆಳ್ಳಿಯ ಬೆಲೆಯಲ್ಲಿ ಏರಿಕೆ – ಎಷ್ಟಾಗಿದೆ ಇಂದಿನ ಚಿನ್ನ, ಬೆಳ್ಳಿಯ ಬೆಲೆ?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply