Adike Rate : ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…
ಇದನ್ನೂ ಕೂಡ ಓದಿ : Agricultural Land :ಕೃಷಿ ಭೂಮಿಯಲ್ಲಿ ಮನೆ ಕಟ್ಟಿದವರಿಗೆ / ಹೊಸ ರೂಲ್ಸ್ ಜಾರಿಗೆ / NA ಇಲ್ಲ, ಲೇಔಟ್ ಇಲ್ಲದ ಮನೆಗಳು
ಶಿವಮೊಗ್ಗ, ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕಾರ್ಕಳ, ಬಂಟ್ವಾಳ, ಕೊಪ್ಪ, ಮಂಗಳೂರು, ಯಲ್ಲಾಪುರ, ಸಾಗರ, ತೀರ್ಥಹಳ್ಳಿ, ದಾವಣಗೆರೆ, ಪುತ್ತೂರು, ಸೊರಬ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇಂದಿನ ಅಡಿಕೆಧಾರಣೆ :-
ಮಾರುಕಟ್ಟೆ (ತಾಲೂಕು) | ಅಡಿಕೆ | ಗರಿಷ್ಟ ಬೆಲೆ |
---|---|---|
ಬಂಟ್ವಾಳ | ಕೋಕಾ ಹೊಸದು ಹಳೇದು | ₹24,999/- ₹44,999/- ₹48,000/- |
ಬೆಳ್ತಂಗಡಿ | ಕೋಕಾ ಹಳೇದು ಹೊಸದು | ₹26,000/- ₹48,000/- ₹45,000/- |
ಚನ್ನಗಿರಿ | ರಾಶಿ ಅಡಿಕೆ | ₹50,189/- |
ಹೊಸನಗರ | ಚಾಲಿ ಅಡಿಕೆ ಕೆಂಪುಗೋಟು ರಾಶಿ ಅಡಿಕೆ | ₹36,529/- ₹34,311/- ₹47,899/- |
ಕಾರ್ಕಳ | ಹೊಸದು ಹಳೇದು | ₹45,000/- ₹48,500/- |
ಕೊಪ್ಪ | ಬೆಟ್ಟೆ ಗೊರಬಲು ಈಡಿ ಸರಕು | ₹51,899/- ₹36,899/- ₹50,399/- ₹76,899/- |
ಕುಮಟಾ | ಚಿಪ್ಪು ಕೋಕಾ ಫ್ಯಾಕ್ಟರಿ ಹಳೆ ಚಾಲಿ ಹೊಸಚಾಲಿ | ₹34,569/- ₹32,569/- ₹26,099/- ₹40,799/- ₹40,019/- |
ಕುಂದಾಪುರ | ಹಳೇ ಚಾಲಿ ಹೊಸ ಚಾಲಿ | ₹43,500/- ₹37,000/- |
ಪುತ್ತೂರು | ಕೋಕಾ ಹೊಸದು | ₹25,000/- ₹45,000/- |
ಸಾಗರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ಸಿಪ್ಪೆಗೋಟು | ₹32,500/- ₹39,099/- ₹33,989/- ₹34,699/- ₹48,039/- ₹22,889/- |
ಶಿವಮೊಗ್ಗ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹52,700/- ₹37,199/- ₹49,899/- ₹71,010/- |
ಸಿದ್ದಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹34,908/- ₹40,509/- ₹33,899/- ₹33,299/- ₹48,099/- ₹40,169/- |
ಶಿರಸಿ | ಬೆಟ್ಟೆ ಬಿಳಿಗೋಟು ಚಾಲಿ ಕೆಂಪುಗೋಟು ರಾಶಿ ಅಡಿಕೆ | ₹43,599/- ₹36,599/- ₹41,899/- ₹30,699/- ₹50,299/- |
ಸುಳ್ಯ | ಹಳೇದು | ₹46,300/- |
ತೀರ್ಥಹಳ್ಳಿ | ಬೆಟ್ಟೆ ಈಡಿ ಗೊರಬಲು ರಾಶಿ ಅಡಿಕೆ ಸರಕು | ₹48,500/- ₹50,009/- ₹37,000/- ₹47,800/- ₹72,500/- |
ತುಮಕೂರು | ರಾಶಿ ಅಡಿಕೆ | ₹48,100/- |
ಯಲ್ಲಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹35,350/- ₹41,299/- ₹29,999/- ₹34,703/- ₹52,299/- ₹46,810/- |
ತರೀಕೆರೆ | ಪುಡಿ | ₹15,000/- |
ಪಾವಗಡ | ಕೆಂಪು ಅಡಿಕೆ | ₹46,000/- |
ಮಂಗಳೂರು | ಕೋಕಾ ಹೊಸದು | ₹26,000/- ₹30,843/- |
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ
- ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
- Bigg Boss Kannada Season 10 : ಇವರೇ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ – Wild Card Entry – Bbk10