Agricultural Land : ಕೃಷಿ ಭೂಮಿಯಲ್ಲಿ ಮನೆ ಕಟ್ಟಿದವರಿಗೆ / ಹೊಸ ರೂಲ್ಸ್ ಜಾರಿಗೆ / NA ಇಲ್ಲ, ಲೇಔಟ್ ಇಲ್ಲದ ಮನೆಗಳು

Agricultural Land : ಕೃಷಿ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ಸಿಟಿ ಅಕ್ಕ ಪಕ್ಕದ ರೈತರ ಜಮೀನುಗಳಲ್ಲಿ ಏನ್ ಎ ಅಪ್ರುಡ್ ಗಳಿಲ್ಲದೆ ಕೃಷಿ ಜಮೀನುಗಳಲ್ಲಿ ರೈತರು ನಿವೇಶನಗಳನ್ನಾಗಿ ರೈತರು ಫ್ಲಾಟ್ ಮಾರಾಟ ಮಾಡುತ್ತಾರೆ. ಹಾಗೂ ಹಳ್ಳಿಗಳಲ್ಲಿ ಯಾವುದೇ ಲೇ ಔಟ್ ಮತ್ತು ನಿವೇಶನ ಅಪ್ಪಣೆ ಪಡೆಯದೇ ಪಂಚಾಯಿತಿಯಿಂದ ಅಪ್ಪಣೆ ಪಡೆಯದೇ ರೈತರು ತಮ್ಮ ಜಮೀನುಗಳಲ್ಲಿ ಮಾರಾಟ ಮಾಡಿರುತ್ತಾರೆ. ಆದರೆ ಫ್ಲಾಟ್ ಪಡೆದವರು ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸಿರುತ್ತಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಹೊಸ ನಿಯಮ ಜಾರಿಗೊಳಿಸಿದ್ದು ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಕೆಳಗೆ ವಿವರಿಸಲಾಗಿದೆ. ಪೂರ್ತಿಯಾಗಿ ಓದಿ.

Whatsapp Group Join
Telegram channel Join
Agricultural Land

ಇದನ್ನೂ ಕೂಡ ಓದಿ : Vehicle Scheme : 2023-24ನೇ ಸಾಲಿನ ಸರಕು ಸಾಗಾಣಿಕೆ ವಾಹನ / ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.!

ಕೃಷಿ ಜಮೀನುಗಳಲ್ಲಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಯಾವೆಲ್ಲ ಹೊಸ ರೂಲ್ಸ್ ಜಾರಿಗೊಳಿಸಿದೆ ಮತ್ತು ಅದಕ್ಕೆ ಏನು ಮಾಡಬೇಕು ಎನ್ನುವ ಮಾಹಿತಿ ನೀಡಲಾಗಿದೆ.

Whatsapp Group Join
Telegram channel Join

ಕೃಷಿ ಭೂಮಿಯನ್ನು ಮನೆ ನಿರ್ಮಾಣಕ್ಕೆ ಅಥವಾ ಇತರೆ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳುವುದಾದರೆ ಅದರ ಹಿಂದೆ ಹಲವು ನಿಯಮಗಳು ಕೂಡ ಇರುತ್ತವೆ. ಈ ಎಲ್ಲಾ ಪ್ರಕ್ರಿಯೆಗಳನ್ನ ಮುಗಿಸಿದಾಗ ಮಾತ್ರ ನಿಮಗೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅನುಮತಿ ಸಿಗುತ್ತದೆ. ಒಂದು ವೇಳೆ ಸರ್ಕಾರದ ನಿಯಮಗಳ ಬಗ್ಗೆ ತಿಳಿದುಕೊಳ್ಳದೆ ನೀವು ಮನೆ ನಿರ್ಮಾಣ ಮಾಡಿದರೆ ಆ ಕಟ್ಟಡ ಕೆಡವುದಕ್ಕೆ ಸರ್ಕಾರದಿಂದಲೇ ಆದೇಶ ಬಂದರು ಆಶ್ಚರ್ಯ ಇಲ್ಲ. ಈಗ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದರ ಬಗ್ಗೆ ಇರುವ ರೂಲ್ಸ್ ಅನ್ನ ತಿಳಿದುಕೊಳ್ಳೋಣ.

Agricultural Land

ಮೊದಲನೆಯದಾಗಿ ಕೃಷಿ ಭೂಮಿಯ ಮಾಲಿಕನು ಕೂಡ ಕೃಷಿ ಭೂಮಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವ ಹಾಗಿಲ್ಲ. ವಿಶೇಷವಾದ ಪರವಾನಿಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಕಟ್ಟಿರುವ ಮನೆಯಲ್ಲಿ ವಾಸ ಮಾಡಲು ಕೂಡ ಸಾಧ್ಯವಾಗುವುದಿಲ್ಲಾ. ಪ್ರತಿ ವರ್ಷ ಫಸಲು ನೀಡುವ ಬೆಳೆಯನ್ನು ನೀವು ಭೂಮಿಯಲ್ಲಿ ನೆಡುತಿದ್ದರೆ ಅದನ್ನು ಚಾಲ್ತಿಯಲ್ಲಿರುವ ಕೃಷಿ ಭೂಮಿ ಎಂದು ಕರೆಯಲಾಗುತ್ತದೆ. ಇಂತಹ ಜಮೀನಿನಲ್ಲಿ ರೈತರು ಪ್ರತಿ ವರ್ಷ ಬೆಳೆ ಬೆಳೆದು ಅದರಲ್ಲಿ ಲಾಭ ಗಳಿಸಬಹುದು. ಹಾಗಾಗಿ ಅನ್ನವನ್ನ ಕೊಡುವಂತ ಭೂಮಿಯನ್ನ ಬರಡು ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆ ಜಮೀನಿನ ಮಾಲೀಕನಿಗೆ ಕೂಡ ಅಧಿಕಾರವಿಲ್ಲ. ಹಾಗಾದರೆ ಅನಿವಾರ್ಯ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದು ಹೇಗೆ.? ಎನ್ನುವುದನ್ನು ನೋಡುವುದಾದರೆ,

ಇದನ್ನೂ ಕೂಡ ಓದಿ : Vehicle Scheme : 2023-24ನೇ ಸಾಲಿನ ಸರಕು ಸಾಗಾಣಿಕೆ ವಾಹನ / ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.!

Agricultural Land

ನೀವು ಪ್ರತ್ಯೇಕ ಶುಲ್ಕವನ್ನ ಪಾವತಿ ಮಾಡಬೇಕು. ಬಳಿಕ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿಯಲ್ಲಿ ಏನ್ ಓ ಸಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಕೃಷಿ ಭೂಮಿಯನ್ನ ಮನೆ ಕಟ್ಟುವ ಯೋಗ್ಯ ಭೂಮಿಯನ್ನಾಗಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ತಮ್ಮ ಜಮೀನಿನ ಮಾಲೀಕತ್ವದ ಪತ್ರವನ್ನ ಸಲ್ಲಿಸಬೇಕು. ಜೊತೆಗೆ ಬೆಳೆಯ ರೆಕಾರ್ಡ್ ಹಾಗೂ ಜಮೀನಿನ ಸರ್ವೇ ನಕ್ಷೆಯನ್ನ ನೀಡಬೇಕು. ಜಮೀನಿನಲ್ಲಿ ಅಷ್ಟಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದರ ಬಗ್ಗೆ ಆದಾಯ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಬೇಕು. ಈ ಎಲ್ಲಾ ದಾಖಲೆಗಳ ಮೂಲಕ ನೀವು ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಹೀಗೆ ಮಾಡಿಕೊಂಡರೆ ಮಾತ್ರ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಕಾನೂನಿನ ಪರವಾನಗಿ ಸಿಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply

2 Comments