Adike Rate Today : ಇಂದಿನ ಅಡಿಕೆ ಬೆಲೆಯಲ್ಲಿ ಏರಿಳಿತ ಕಂಡಿದ್ಯಾ?

Adike Rate Today : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ(Adike)ಧಾರಣೆ ಎಷ್ಟಿದೆ.? ಅನ್ನುವ ಸಂಪೂರ್ಣ ಮಾಹಿತಿಯನ್ನ ಕೆಳಗಡೆ ತಿಳಿಸಲಾಗಿದೆ.ಕರ್ನಾಟಕದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ(Arecanut)ಧಾರಣೆ ಇಂದು ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಹಲವೆಡೆ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರದಲ್ಲಿ ವ್ಯತ್ಯಾಸವಿರುತ್ತದೆ. ಪ್ರತಿದಿನವೂ ಮಾರುಕಟ್ಟೆಗಳಲ್ಲಿದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಇಂದು ರಾಜ್ಯದ ಯಾವ ಯಾವ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ(Arecanut)ಧಾರಣೆ ಹೇಗಿದೆ.? ಹಾಗು ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತಹ ದರಗಳ ಏರಿಳಿತದ ಮಾಹಿತಿಯನ್ನ ಕೆಳಗೆ ತಿಳಿಸಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Kantara : ರಿಷಬ್ ಶೆಟ್ಟಿಗೆ ಮತ್ತೊಂದು ಅವಾರ್ಡ್ ತಂದುಕೊಟ್ಟ ‘ಕಾಂತಾರ’!

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಅಡಿಕೆಧಾರಣೆ(Adike Rate).

WhatsApp Group Join Now
Telegram Group Join Now
ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಚನ್ನಗಿರಿರಾಶಿ ಅಡಿಕೆ ₹54,199/-
ಹೊನ್ನಾಳಿರಾಶಿ ಅಡಿಕೆ ₹52,699/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹33,399/-
₹39,222/-
₹33,099/-

₹33,119/-
₹49,899/-

₹45,099/-
₹38,239/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹48,119/-
₹34,200/-
₹41,511/-
₹38,129/-

₹51,508/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,299/-
₹39,699/-
₹33,699/-
₹35,969/-
₹54,800/-

₹48,369/-
ಬಂಟ್ವಾಳಕೋಕಾ
ಹೊಸದು

ಹಳೆದು
₹24,999/-
₹41,499/-

₹50,499/-
ಪುತ್ತೂರುಕೋಕಾ
ಹೊಸದು
₹25,000/-
₹41,000/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹33,299/-
₹39,601/-

₹36,599/-
₹39,109/-
₹52,319/-

₹22,599/-
ಶಿಕಾರಿಪುರಕೆಂಪು ಅಡಿಕೆ₹50,863/-
ಹೊಸನಗರಬಿಳಿಗೋಟು
ಚಾಲಿ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,609/-
₹37,909/-
₹38,611/-
₹53,599/-

₹18,599/-
ಸೊರಬಬಿಳಿಗೋಟು
ಸಿಪ್ಪೆಗೋಟು
ರಾಶಿ ಅಡಿಕೆ
₹30,500/-
₹20,313/-
₹51,100/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು

ಸಿಪ್ಪೆಗೋಟು
₹54,909/-
₹53,899/-
₹39,699/-
₹53,899/-

₹83,000/-
₹19,021/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹54,369/-
₹40,089/-
₹53,899/-

₹87,540/-
ತುಮಕೂರು ರಾಶಿ ಅಡಿಕೆ ₹43,100/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹33,099/-
₹33,019/-

₹22,529/-
₹39,899/-
₹39,312/-
ಕಾರ್ಕಳಹೊಸದು
ಹಳೇದು
₹41,499/-
₹50,499/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹26,000/-
₹40,000/-
₹47,000/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಭದ್ರಾವತಿರಾಶಿ ಅಡಿಕೆ₹52,699/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹45,999/-
₹39,049/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ದಾವಣಗೆರೆರಾಶಿ ಅಡಿಕೆ₹52,869/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-
ಮಂಗಳೂರುಕೋಕಾ₹26,000/-

ಇದನ್ನೂ ಕೂಡ ಓದಿ : Katera : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply