Adike Rate Today 2023 : ಇವತ್ತಿನ ಅಡಿಕೆ ಬೆಲೆ ಹೇಗಿದೆ.? ಏರಿಳಿತ ಕಂಡಿದ್ಯಾ? | Current Rates For Arecanut Today

Adike Rate Today 2023: ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ(Adike) ಬೆಲೆಯಲ್ಲಿ ಬುಧವಾರ ಕೆಲವು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬಂದಿದ್ದು, ಕೆಲವೊಂದು ಪ್ರಮುಖ ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದ್ದು, ಕರ್ನಾಟಕದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ. ಮೂಲಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಜಾಸ್ತಿ ಹೆಚ್ಚಿದೆಯಂತೆ.

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಬೆಳ್ತಂಗಡಿ, ಭದ್ರಾವತಿ, ಕೊಪ್ಪ, ದಾವಣಗೆರೆ ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಪ್ರಮುಖ ಮಾರುಕಟ್ಟೆಯಲ್ಲಿನ ಬುಧವಾರದ ಅಡಿಕೆಧಾರಣೆ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : PM ಕಿಸಾನ್ 14 ನೇ ಕಂತಿನ ಹಣ 2023 // PM Kisan 14th Installment Date

ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕುಂದಾಪುರ (ಉಡುಪಿ)ಹಳೆ ಚಾಲಿ
ಹೊಸ ಚಾಲಿ
₹46,000/-
₹39,000/-
ಚನ್ನಗಿರಿ (ದಾವಣಗೆರೆ)ರಾಶಿ ಅಡಿಕೆ ₹48,500/-
ಹೊನ್ನಾಳಿ (ದಾವಣಗೆರೆ)ರಾಶಿ ಅಡಿಕೆ ₹48,999/-
ಸಿದ್ದಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಹೊಸ ಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹29.869/-
₹34,489/-
₹28,819/-
₹34,689/-
₹31,899/-

₹44,299/-
₹36,099/-
ಶಿರಸಿ (ಉತ್ತರ ಕನ್ನಡ)ಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹42,899/-
₹34,599/-
₹37,899/-
₹34,729/-

₹46,408/-
ಯಲ್ಲಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ತಟ್ಟಿಬೆಟ್ಟೆ
ಹೊಸ ಚಾಲಿ
ಹಳೆ ಚಾಲಿ
₹34,899/-
₹39,511/-
₹31,211/-
₹34,666/-
₹48,899/-
₹45,199/-
₹37,399/-
₹39,605/-
ಬಂಟ್ವಾಳ (ದಕ್ಷಿಣ ಕನ್ನಡ)ಕೋಕಾ
ಹೊಸದು

ಹಳೆದು
₹25,000/-
₹40,000/-

₹53,000/-
ಪುತ್ತೂರು (ದಕ್ಷಿಣ ಕನ್ನಡ)ಕೋಕಾ
ಹೊಸದು
₹25,000/-
₹40,000/-
ಸಾಗರ (ಶಿವಮೊಗ್ಗ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,699/-
₹36,689/-
₹33,299/-
₹35,599/-
₹47,669/-

₹21,099/-
ಸೊರಬ (ಶಿವಮೊಗ್ಗ)ರಾಶಿ ಅಡಿಕೆ ₹43,599/-
ತೀರ್ಥಹಳ್ಳಿ (ಶಿವಮೊಗ್ಗ)ಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹53,199/-
₹48,709/-
₹34,699/-
₹48,699/-

₹82,770/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹52,200/-
₹35,009/-
₹48,009/-

₹81,400/-
ತುಮಕೂರು ರಾಶಿ ಅಡಿಕೆ ₹47,200/-
ಕುಮಟಾ ಚಿಪ್ಪು
ಕೋಕಾ
ಹಳೆಚಾಲಿ
ಹೊಸಚಾಲಿ
₹31,999/-
₹30,009/-
₹39,459/-
₹36,299/-
ಕಾರ್ಕಳಹೊಸದು
ಹಳೇದು
₹40,000/-
₹54,500/-
ಹೊಳಲ್ಕೆರೆರಾಶಿ ಅಡಿಕೆ₹46,099/-
ಚಿತ್ರದುರ್ಗ ಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,659/-
₹29,600/-
₹44,369/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹51,099/-
₹45,599/-
₹33,399/-
₹78,711/-
₹46,899/-
ಬೆಳ್ತಂಗಡಿಹೊಸದು
ಹಳೇದು
ಕೋಕಾ
₹39,800/-
₹48,500/-
₹26,500/-
ಭದ್ರಾವತಿರಾಶಿ ಅಡಿಕೆ₹48,699/-
ದಾವಣಗೆರೆರಾಶಿ ಅಡಿಕೆ₹48,269/-

ಇದನ್ನೂ ಕೂಡ ಓದಿ : ಆಧಾರ್ ಕಾರ್ಡ್ ಇದ್ದವರ ಗಮನಕ್ಕಾಗಿ // Aadhar Card Latest Updates 2023

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply