Adike Rate : ಇಂದಿನ ಅಡಿಕೆ ಬೆಲೆ.? // ರಾಜ್ಯದ ಎಲ್ಲಾ ಅಡಿಕೆ ಮಾರುಕಟ್ಟೆಯ ಪ್ರತಿದಿನದ ಬೆಲೆ ಎಷ್ಟಿದೆ ಗೊತ್ತಾ.?

Adike Rate : ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ದರದಲ್ಲಿ ಮಂಗಳವಾರ ಬಾರಿ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ನಮ್ಮ ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ : Pension Scheme : 40 ರಿಂದ 60 ವರ್ಷದ ಎಲ್ಲಾ ಹಿರಿಯ ನಾಗರಿಕರಿಗೆ ಬಂಪರ್ ಸುದ್ಧಿ / ₹3,000/- ಪ್ರತಿ ತಿಂಗಳು ಸಿಗುತ್ತೆ

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ತರೀಕೆರೆ, ಚಿತ್ರದುರ್ಗ, ಮಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆಧಾರಣೆ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ಕೆಳಗಡೆ ನೀಡಲಾಗಿದೆ.

ಇಂದಿನ ಅಡಿಕೆಧಾರಣೆ :-

ಬಂಟ್ವಾಳ

ಕೋಕಾ - ₹25,000/-
ಹೊಸದು - ₹40,500/-
ಹಳೇದು - ₹53,000/-

ಬೆಳ್ತಂಗಡಿ

ಹೊಸದು - ₹39,000/-
ಹಳೇದು - ₹46,500/-
ಕೋಕಾ - ₹26,000/-

ಭದ್ರಾವತಿ

ರಾಶಿ ಅಡಿಕೆ - ₹48,099/-

ಚನ್ನಗಿರಿ

ರಾಶಿ ಅಡಿಕೆ - ₹48,599/-

ದಾವಣಗೆರೆ

ರಾಶಿ ಅಡಿಕೆ - ₹48,099/-

ಹೊನ್ನಾಳಿ

ರಾಶಿ ಅಡಿಕೆ - ₹48,299/-

ಹೊಸನಗರ

ಬಿಳಿಗೋಟು - ₹30,099/- 
ಚಾಲಿ ಅಡಿಕೆ - ₹36,099/- 
ಕೆಂಪುಗೋಟು - ₹38,009/-
ರಾಶಿ ಅಡಿಕೆ - ₹48,699/-

ಕಾರ್ಕಳ

ಹೊಸದು - ₹40,500/- 
ಹಳೇದು - ₹53,000/-

ಕುಮಟಾ

ಚಿಪ್ಪು - ₹33,199/- 
ಕೋಕಾ - ₹31,089/- 
ಫ್ಯಾಕ್ಟರಿ - ₹23,699/-
ಹಳೆ ಚಾಲಿ - ₹39,329/-
ಹೊಸ ಚಾಲಿ - ₹37,729/-

ಕುಂದಾಪುರ

ಹಳೆ ಚಾಲಿ - ₹46,000/-
ಹೊಸ ಚಾಲಿ - ₹39,000/-

ಪುತ್ತೂರು

ಕೋಕಾ - ₹25,000/-
ಹೊಸದು - ₹40,500/-

ಸಾಗರ

ಬಿಳಿಗೋಟು - ₹32,299/- 
ಚಾಲಿ ಅಡಿಕೆ - ₹36,889/-
ಕೋಕಾ - ₹33,899/-
ಕೆಂಪುಗೋಟು -₹35,500/- 
ರಾಶಿ ಅಡಿಕೆ - ₹48,629/-
ಸಿಪ್ಪೆಗೋಟು - ₹21,609/-

ಶಿವಮೊಗ್ಗ

ಬೆಟ್ಟೆ - ₹53,672/-
ಗೊರಬಲು - ₹35,009/-
ರಾಶಿ ಅಡಿಕೆ - ₹48,709/-
ಸರಕು - ₹76,240/-

ಸಿದ್ದಾಪುರ

ಬಿಳಿಗೋಟು - ₹32,399/-
ಚಾಲಿ ಅಡಿಕೆ - ₹37,600/-
ಕೋಕಾ - ₹32,299/-
ಕೆಂಪುಗೋಟು - ₹36,979/-
ರಾಶಿ ಅಡಿಕೆ - ₹46,599/-
ತಟ್ಟಿಬೆಟ್ಟೆ - ₹42,939
ಹಳೆ ಚಾಲಿ - ₹37,299/- 

ಶಿರಸಿ

ಬೆಟ್ಟೆ - ₹44,399/-
ಬಿಳಿಗೋಟು - ₹33,899/-
ಚಾಲಿ - ₹38,308/-
ಕೆಂಪುಗೋಟು - ₹37,299/-
ರಾಶಿ ಅಡಿಕೆ - ₹46,298/-

ಸೊರಬ

ಬಿಳಿಗೋಟು - ₹28,899/-
ಚಾಲಿ ಅಡಿಕೆ - ₹36,619/-
ಕೋಕಾ - ₹26,989/-
ರಾಶಿ ಅಡಿಕೆ - ₹47,509/-

ತೀರ್ಥಹಳ್ಳಿ

ಬೆಟ್ಟೆ - ₹54,009/-
ಈಡಿ - ₹49,009/-
ಗೊರಬಲು - ₹35,209/-
ರಾಶಿ ಅಡಿಕೆ - ₹49,089/-
ಸರಕು - ₹83,730/-
ಸಿಪ್ಪೆಗೋಟು - ₹18,200/-

ತುಮಕೂರು

ರಾಶಿ ಅಡಿಕೆ - ₹47,950/-

ಯಲ್ಲಾಪುರ

ಬಿಳಿಗೋಟು - ₹33,469/-
ಚಾಲಿ ಅಡಿಕೆ - ₹38,229/-
ಕೋಕಾ - ₹32,912/-
ಕೆಂಪುಗೋಟು - ₹34,342/-
ರಾಶಿ ಅಡಿಕೆ - ₹50,899/-
ತಟ್ಟಿಬೆಟ್ಟೆ - ₹45,419/-

ಇದನ್ನೂ ಕೂಡ ಓದಿ : Pension Scheme : 40 ರಿಂದ 60 ವರ್ಷದ ಎಲ್ಲಾ ಹಿರಿಯ ನಾಗರಿಕರಿಗೆ ಬಂಪರ್ ಸುದ್ಧಿ / ₹3,000/- ಪ್ರತಿ ತಿಂಗಳು ಸಿಗುತ್ತೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply

Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.?
Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.?