Aadhar Card Updates : ಆಧಾರ್ ಕಾರ್ಡ್ ಇರುವ ದೇಶದ ಎಲ್ಲ ನಾಗರಿಕರಿಗೆ ಕೇಂದ್ರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಿಗ್ ಶಾಕ್ ಇದೆ. ಮಾರ್ಚ್ 14 ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತೆ. ಜೊತೆಗೆ ಆಧಾರ್ ಕಾರ್ಡ್ ಸಹಾಯದಿಂದ ನಿಮ್ಮ ಖಾತೆಗೆ ಬರುವ ಗೃಹಲಕ್ಷ್ಮೀ ಹಣ, ವೃದ್ಧರ ಪಿಂಚಣಿ ಹಣ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ, ಬ್ಯಾಂಕ್ ಖಾತೆ ಸೇರಿದಂತೆ ಆಧಾರ್ ನೊಂದಿಗೆ ಯಾವ ಯಾವ ಲಿಂಕ್ ಇರುವಂತಹ, ಸರ್ಕಾರದಿಂದ ನೀಡಲಾಗುತ್ತಿರುವಂತಹ ಎಲ್ಲ ಸೌಲಭ್ಯಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ಇದನ್ನೂ ಕೂಡ ಓದಿ : Loan Waiver : ರೈತರಿಗೆ ಸಿಎಂ ಗುಡ್ ನ್ಯೂಸ್ – 2 ಲಕ್ಷ ಸಾಲ ಮನ್ನಾ ಮಾಡಿ ಘೋಷಣೆ – ಸಾಲ ಮನ್ನಾ ಯೋಜನೆ ಜಾರಿಗೆ
ಹಾಗಾಗಿ ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಕೂಡ ಇದೆ. ಮಾರ್ಚ್ 14 ರ ಒಳಗಾಗಿ ಕೆಲಸ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರವು ದೇಶದ ಎಲ್ಲ ನಾಗರಿಕರಿಗೂ ತಿಳಿಸಲಾಗಿತ್ತು. ಪ್ರತಿಯೊಬ್ಬರಿಗೂ ಕೂಡ ಇದು ಕಡ್ಡಾಯವಾಗಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಇರುವವರು ಮಾರ್ಚ್ ಹದಿನಾಲ್ಕರ ಒಳಗಾಗಿ ಯಾವ ಕೆಲಸ ಮಾಡಬೇಕು.? ಅಗತ್ಯವಾದ ದಾಖಲಾತಿಗಳು ಯಾವುದು.? ಎಲ್ಲಿ ಮತ್ತು ಹೇಗೆ ಮಾಡಿಸಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಆಧಾರ್ ಕಾರ್ಡ್ ಉಚಿತವಾಗಿ ಅಪ್ ಡೇಟ್ ಮಾಡುವ ದಿನಾಂಕ ವಿಸ್ತರಣೆಯಾಗುತ್ತಿದ್ದು, ಮಾರ್ಚ್ 14 ಕೊನೆಯ ದಿನಾಂಕವಾಗಿದೆ. ಯುಐಡಿಎಐ(uidai)ನ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಯಾವುದೇ ನಾಗರೀಕರು ತಮ್ಮ ಬಯೋಮೆಟ್ರಿಕ್ ಮಾಹಿತಿ ಮತ್ತು ಹೆಸರು ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ ಮುಂತಾದ ಡೇಟಾವನ್ನ ಸುಲಭವಾಗಿ ಅಪ್ಡೇಟ್ ಮಾಡಬಹುದು.
ಇದನ್ನೂ ಕೂಡ ಓದಿ : ಕಿವಿಕೊಟ್ಟು ಕೇಳಿ ಫೆಬ್ರವರಿ 29 ರ ಒಳಗಾಗಿ ರಾಜ್ಯದ ಎಲ್ಲಾ BPL AAY ರೇಷನ್ ಕಾರ್ಡ್ ರದ್ದು – ಶಾಕಿಂಗ್ ಹೊಸ ರೂಲ್ಸ್.!
ಆಧಾರ್ ಅಪ್ ಡೇಟ್ ಮಾಡಲು ಏನೆಲ್ಲ ದಾಖಲಾತಿಗಳು ಬೇಕಾಗುತ್ತದೆ :- ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸರ್ಕಾರ ನೀಡಿದ ಗುರುತಿನ ಚೀಟಿಗಳು ಅಥವಾ ವಿಳಾಸದ ಪುರಾವೆಗಳು ಮತ್ತು ಭಾರತೀಯ ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಶಾಲಾ ಅಂಕಪಟ್ಟಿ ಅಥವಾ ಭಾವಚಿತ್ರ ಹೊಂದಿರುವ ಶಾಲೆಯ ವರ್ಗಾವಣೆಯ ಪ್ರಮಾಣಪತ್ರ ಸೇರಿದಂತೆ ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್ ಕಳೆದ ಮೂರು ತಿಂಗಳಿನದ್ದಾಗಿರಬೇಕು. ಬ್ಯಾಂಕ್ ಅಥವಾ ಅಂಚೆ ಕಚೇರಿ ಪಾಸ್ ಬುಕ್, ಸರಕಾರ ನೀಡಿರುವಂತಹ ಗುರುತಿನ ಚೀಟಿಗಳು ಮಾತ್ರ ವಿಳಾಸದ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?

- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?