Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

Upendra Hit And Flop Movies

ಉಪೇಂದ್ರ(upendra) ಇವರು 1968 ಸೆಪ್ಟೆಂಬರ್18ರಂದು ಜನಸಿದರು. ಇವರ ಪೂರ್ಣ ಹೆಸರು ಉಪೇಂದ್ರ ರಾವ್ ಆದರೆ ಉಪೇಂದ್ರ ಎಂದೇ ಕರೆಯುತ್ತಾರೆ. ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟ, ನಿರ್ಮಾಪಕ, ಚಿತ್ರಕಥೆಗಾರ, ರಾಜಕಾರಣಿ ಸಹ ಆಗಿದ್ದಾರೆ. ಇವರು ಕನ್ನಡ ಸಿನಿಮಗಳಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ನಿರ್ದೇಶಿಸಿರುವ ನಟಿಸಿರುವ ಸಿನಿಮಾಗಳೆಲ್ಲ ಒಂದು ರೀತಿಯಲ್ಲಿ ವಿಭಿನ್ನ ವಿಷಯ, ವಿಭಿನ್ನ ಪಾತ್ರಗಳಲಿವೆ. ಇವರು ನೈಜ್ಯತೆಗೆ ಹೆಚ್ಚು ಬೆಲೆ ನೀಡುತ್ತಾರೆ. ಹಾಗು ಜನರ ಮನ ಮುಟ್ಟುವಂತೆ ತೋರಿಸುತ್ತಾರೆ. ಇವರು ನಟಿಸಿರುವ ಸಿನಿಮಾಗಳು A, ಪ್ರೀತ್ಸೆ, ರಕ್ತ ಕಣ್ಣೀರು, ಅನಾಥರು, ಹೀಗೆ ಹತ್ತು ಹಲವಾರು ಸಿನಿಮಾಗಳನ್ನ ಕನ್ನಡದಲ್ಲಿ ಪ್ರದರ್ಶಿಸಿದ್ದಾರೆ. ಇವರು ತಮ್ಮದೇ ಆದ ರಾಜಕೀಯ ಪಕ್ಷವನ್ನ ಹೊಂದಿದ್ದಾರೆ, ಅದೇ ಪ್ರಜಾಕಿಯ ಪಕ್ಷವಾಗಿದೆ.

ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
A ಸೂಪರ್ ಸ್ಟಾರ್ನೀತೋನೆ ಉಂಟಾನೋ
ಕನ್ಯಾದಾನಂ ತಂದೆಗೆ ತಕ್ಕ ಮಗ ನಾನು ನಾನೇ
ಉಪೇಂದ್ರ ದುಬೈ ಬಾಬು ಪರೋಡಿ
ಪ್ರೀತ್ಸೇ ರಜನಿ ಮಸ್ತಿ
ರ್ ಆರಕ್ಷಕ ಶ್ರೀಮತಿ
ಬುದ್ದಿವಂತ ಗಾಡ್ ಫಾದರ್ ಟೋಪಿವಾಲ
ನಾಗರ ಹಾವು ಸೂಪರ್ ಬ್ರಹ್ಮ
ಹಾಲಿವುಡ್ ಉಪ್ಪಿ 2
ಕುಟುಂಬ ಕಲ್ಪನಾ 2
ರಕ್ತ ಕಣ್ಣೀರು ಮುಕುಂದ ಮುರಾರಿ
ಗೋಕರ್ಣ ಉಪೇಂದ್ರ ಮತ್ತೆ ಬಾ
ಓಂಕಾರ ಲವ ಕುಶ
ಗೌರಮ್ಮ H2O
ಆಟೋ ಶಂಕರ್
ಉಪ್ಪಿ ದಾದಾ MBBS
ಐಶ್ವರ್ಯ
ಅನಾಥರು
ಕಠಾರಿವೀರ ಸುರಸುಂದರಾಂಗಿ
ಕಲ್ಪನಾ
ಸೂಪರ್ ರಂಗ
ಶಿವಂ
ಸನ್ ಆಫ್ ಸತ್ಯಮೂರ್ತಿ
ಐ ಲವ್ ಯು

ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply