ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನ ತಿಳಿಸ್ತೀವಿ.
ಜಸ್ಟ್ ಕನ್ನಡ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘Union Budget 2023’ ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನಪ್ರಿಯರಿಗೆ ಆಘಾತ ನೀಡಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರಗಳು ಮುಗಿಲು ಮುಟ್ಟಿವೆ. ಈ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವು ಚಿನ್ನಪ್ರಿಯರಿಗೆ ಶಾಕ್ ನೀಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ
ಇಂದು 22 ಕ್ಯಾರೆಟ್ ಚಿನ್ನ ಪ್ರತಿ 1 ಗ್ರಾಂ ಚಿನ್ನಕ್ಕೆ ರೂ 5,365/- ರೂಪಾಯ, 10 ಗ್ರಾಂ ಗೆ 53,650/- ರೂಪಾಯಿಗೆ ವಹಿವಾಟು ನಡೆಯುತ್ತಿದೆ. ಅಂದ್ರೆ 10 ಗ್ರಾಂ ಚಿನ್ನಕ್ಕೆ 600/- ರೂಪಾಯಿಯಷ್ಟು ಏರಿಕೆ ಕಂಡಿದೆ.
(ಚಿನ್ನ) ಗ್ರಾಂ | 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 22 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹5,365 | ₹5,305 | ₹60 |
8 ಗ್ರಾಂ | ₹42,920 | ₹42,440 | ₹480 |
10 ಗ್ರಾಂ | ₹53,650 | ₹53,050 | ₹600 |
100 ಗ್ರಾಂ | ₹5,36,500 | ₹5,30,500 | ₹6,000 |
ಇನ್ನು 24 ಕ್ಯಾರೆಟ್ ಚಿನ್ನ ಪ್ರತಿ 1 ಗ್ರಾಂ ಚಿನ್ನಕ್ಕೆ ರೂ 5,851/- ರೂಪಾಯಿ, 10 ಗ್ರಾಂ ಗೆ 58,510/- ರೂಪಾಯಿಗೆ ವಹಿವಾಟು ನಡೆಯುತ್ತಿದೆ. ಅಂದ್ರೆ 10 ಗ್ರಾಂ ಚಿನ್ನಕ್ಕೆ ಸುಮಾರು 640/- ರೂಪಾಯಿಯಷ್ಟು ಏರಿಕೆ ಕಂಡಿದೆ.
(ಚಿನ್ನ) ಗ್ರಾಂ | 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 24 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹5,851 | ₹5,787 | ₹64 |
8 ಗ್ರಾಂ | ₹46,808 | ₹46,296 | ₹512 |
10 ಗ್ರಾಂ | ₹58,510 | ₹57,870 | ₹640 |
100 ಗ್ರಾಂ | ₹5,85,100 | ₹5,78,700 | ₹6,400 |
ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,650/- ರೂಪಾಯಿ ಆಗಿದ್ದರೆ ಚೆನ್ನೈನಲ್ಲಿ, 54,750/- ರೂ., ಮುಂಬೈ ನಲ್ಲಿ 53,600/- ರೂ., ಹಾಗೂ ಕೊಲ್ಕತ್ತಾ ನಗರದಲ್ಲಿ ಕ್ರಮವಾಗಿ 53,600/- ರೂಪಾಯಿ ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 53,750/- ರೂ. ಆಗಿದೆ.
ಬೆಂಗಳೂರು | ₹53,650 |
ಚೆನ್ನೈ | ₹54,750 |
ಮುಂಬೈ | ₹53,600 |
ಕೋಲ್ಕತ್ತಾ | ₹53,600 |
ದೆಹಲಿ | ₹53,750 |
ಇನ್ನು ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್ನಲ್ಲಿ ಪ್ರತಿ ಕೆಜಿಗೆ 1,300/- ರೂಪಾಯಿಯಷ್ಟು ಕಡಿಮೆಯಾಗಿ 74,700/- ರೂಪಾಯಿಗೆ ವಹಿವಾಟು ನಡೆಸುತ್ತಿದೆ.
ಗ್ರಾಂ | ಇಂದಿನ ಬೆಳ್ಳಿಯ ಬೆಲೆ | ನಿನ್ನೆಯ ಬೆಳ್ಳಿಯ ಬೆಲೆ | ವ್ಯತ್ಯಾಸ ಏರಿಕೆ/ಇಳಿಕೆ |
---|---|---|---|
1 ಗ್ರಾಂ | ₹77.30 | ₹76 | ₹1.30 |
8 ಗ್ರಾಂ | ₹618.40 | ₹608 | ₹10.40 |
10 ಗ್ರಾಂ | ₹773 | ₹760 | ₹13 |
100 ಗ್ರಾಂ | ₹7,730 | ₹7,600 | ₹130 |
1 ಕೆಜಿ | ₹77,300 | ₹76,000 | ₹1,300 |
ಇದನ್ನೂ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?