Pan Card : ನಮಸ್ಕಾರ ಸ್ನೇಹಿತರೇ, ನಿಮ್ಮ ಹತ್ತಿರ ಪಾನ್ ಕಾರ್ಡ್ ಇದ್ಯಾ? ಹಾಗಾದ್ರೆ ಇದನ್ನ ಮಿಸ್ ಮಾಡಕೊಳ್ಳಬೇಡಿ. ಯಾಕಂದ್ರೆ ಪಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಬಂದಿದೆ. ಇದನ್ನ ಪಾಲಿಸಿಲ್ಲ ಅಂದ್ರೆ ನಿಮ್ಮ ಪಾನ್ ಕಾರ್ಡ್(Pan Card) ಕ್ಯಾನ್ಸಲ್ ಆಗುತ್ತೆ. ಜೊತೆಗೆ ನಿಮಗೆ ದಂಡ ಕೂಡ ಬೀಳುತ್ತೆ.
ಬ್ಯಾಂಕ್ ನಲ್ಲಿ ಒಂದು ಅಕೌಂಟ್ ಓಪನ್ ಮಾಡಬೇಕಾದ್ರೆ ನಿಮ್ಮ ಹತ್ತೀರಾ ಕೇಳುವ ದಾಖಲೆ ಏನಂದ್ರೆ, ಆಧಾರ್ ಕಾರ್ಡ್(Aadhar Card), ಪ್ಯಾನ್ ಕಾರ್ಡ್(Pan Card). ಇವಾಗ ನಿಮ್ಮ ಹತ್ತಿರ ಪಾನ್ ಕಾರ್ಡ್ ಇಲ್ಲ ಅಂದ್ರೆ ನೀವು ಯಾವುದೇ ಕಾರಣಕ್ಕೂ ಕೂಡ ಬ್ಯಾಂಕ್ ಅಕೌಂಟ್ ಓಪನ್ ಮಾಡುವುದಕ್ಕೆ ಆಗಲ್ಲ. ಅಕೌಂಟ್ ಮಾಡ್ಸಿಲ್ಲ ಅಂದ್ರೆ ನಿಮಗೆ ಯಾವುದೇ ತರಹದ ಯೋಜನೆಗಳ ಆಗಿರಲಿ. ಏನೇ ಆಗಿರಲಿ, ನೀವು ಲಾಭಗಳನ್ನ ಪಡೆದುಕೊಳ್ಳುತ್ತಿದ್ದರೆ ಅದನ್ನ ಇನ್ನು ಇನ್ನು ಮುಂದೆ ಪಡೆಯುವುದಕ್ಕೂ ಕೂಡ ಆಗಲ್ಲ.
ಇದನ್ನೂ ಕೂಡ ಓದಿ : Poultry Farming : ಕೋಳಿ ಸಾಕಾಣಿಕೆ ಮಾಡಲು 25 ಲಕ್ಷ ಸಹಾಯಧನ ರೈತರಿಗೆ ನಿರುದ್ಯೋಗಿಗೆ ಗೃಹಿಣಿಯರಿಗೆ.!! #farming
ಒಂದು ಸಲ ನಿಮ್ಮ ಪಾನ್ ಕಾರ್ಡ್(Pan Card) ಎನಾದ್ರೂ ಕ್ಯಾನ್ಸಲ್ ಆಯ್ತು ಅಂದ್ರೆ, ನೀವು ಯಾವುದೇ ಕಾರಣಕ್ಕೂ ಕೂಡ ನಿಮ್ಮ ಅಕೌಂಟ್‌ನ ಮತ್ತೊಮ್ಮೆ ಬ್ಯಾಂಕ್ ಗೆ ಹೋಗಿ ಆಕ್ಟಿವೇಟ್ ಮಾಡುವುದಕ್ಕೆ ಆಗಲ್ಲ. ಪಾನ್ ಕಾರ್ಡ್ ಇದ್ರೆ ಮಾತ್ರ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಏನೆಲ್ಲಾ ಟ್ರಾನ್ಸಾಕ್ಷನ್ ಆಗಿರಬಹುದು.. ಪ್ರತಿಯೊಂದು ಕೂಡ ಅಲ್ಲಿ ವರ್ಕ್ ಆಗುತ್ತದೆ. ಪಾನ್ ಕಾರ್ಡ್ ಇಲ್ಲದೇ ನೀವು ಬ್ಯಾಂಕ್ ನಲ್ಲಿ ಏನೂ ಕೆಲಸ ಮಾಡುವುದಕ್ಕೆ ಆಗುವುದೇ ಇಲ್ಲ. ಅದಕೋಸ್ಕರ ಪಾನ್ ಕಾರ್ಡ್ ಗ್ರಾಹಕರಿಗೆ ತುಂಬಾ ಪ್ರಮುಖ ದಾಖಲೆಯಾಗಿದೆ.
ಕೇಂದ್ರ ಸರ್ಕಾರದಿಂದ ಒಂದು ಹೊಸ ರೂಲ್ಸ್ ಬಂದಿವೆ. ಈ ಒಂದು ರೂಲ್ಸ್ ನ ಪ್ರತಿಯೊಬ್ಬರು ಕೂಡ ಪಾನ್ ಕಾರ್ಡ್ ಯಾರು ಇಟ್ಟುಕೊಂಡಿದ್ದೀರಾ? ನೀವು ಎಲ್ಲರೂ ಕೂಡ ಪಾಲಿಸಲೇಬೇಕು. ಪಾಲಿಸಿಲ್ಲ ಅಂದ್ರೆ ನಿಮ್ಮ ಪಾನ್ ಕಾರ್ಡ್ ನ್ನ ಬ್ಲಾಕ್ ಮಾಡ್ತಾರೆ. ಪಾನ್ ಕಾರ್ಡ್(Pan Card) ನ್ನ ಬ್ಲಾಕ್ ಮಾಡಿದರೆ ನಿಮ್ಮ ಅಕೌಂಟ್ ಕೂಡ ಫ್ರೀಜ್ ಆಗುತ್ತೆ. ನೀವು ಅಕೌಂಟ್ಗೆ ಟ್ರಾನ್ಸಾಕ್ಷನ್ ಮಾಡುವುದಕ್ಕೆ ಆಗಲ್ಲ. ನಿಮ್ಮ ಅಕೌಂಟ್ ಕೂಡ ಬ್ಯಾಂಕಲ್ಲಿ ಕ್ಯಾನ್ಸಲ್ ಆಗುತ್ತೆ.
ಇದನ್ನೂ ಕೂಡ ಓದಿ : Pmay Scheme : ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್!! #govthousingyojana #pmay
ಇದು ಕೇಂದ್ರ ಸರ್ಕಾರದಿಂದ ಒಂದು ಹೊಸ ರೂಲ್ಸ್ ತಂದಿದ್ದಾರೆ. ಇದಕ್ಕೆ ಮುಖ್ಯವಾಗಿ ಕಾರಣ ಏನಂದ್ರೆ ಪಾನ್ ಕಾರ್ಡ್ ನ್ನ ಇಟ್ಟುಕೊಂಡು ಕೆಲವರು ಏನೇನು ಮೋಸ ಮಾಡ್ತಾರೋ.? ಅದನ್ನೆಲ್ಲಾ ತಡೆಯುವುದಕ್ಕೆ ಈ ಒಂದು ನಿಯಮಗಳನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ನಿಯಮದ ಪ್ರಕಾರ ನೀವು ಯಾರೆಲ್ಲಾ ಪಾನ್ ಕಾರ್ಡ್‌ಗಳನ್ನ ಇಟ್ಟುಕೊಂಡಿದ್ದೀರಾ.? ಅದರಲ್ಲಿ ಏನು ಕೂಡ ಪ್ರಾಬ್ಲಂ ಇಲ್ಲ. ಒಂದು ಸಲ ಪಾನ್ ಕಾರ್ಡ್ ನಂಬರ್ ನಿಮಗೆ ಸಿಕ್ಕಿತು ಅಂದ್ರೆ, ಲೈಫ್ ಟೈಮ್ ಅದೇ ನಂಬರ್ ಇರುತ್ತೆ. ಏನು ಕೂಡ ಚೆನ್ನಾಗಿಲ್ಲ. ನಿಮ್ ಮೊಬೈಲ್ ನಂಬರ್ ಹಾಗೆ ನಿಮ್ಮ ಪಾನ್ ಕಾರ್ಡ್(Pan Card) ನಂಬರ್ ಚೇಂಜ್ ಮಾಡುವುದಕ್ಕೆ ಆಗಲ್ಲ.
ಪಾನ್ ಅಂದರೆ, ಪರ್ಮನೆಂಟ್ ಅಕೌಂಟ್ ನಂಬರ್ ಅಂತ. ಅದಕ್ಕೋಸ್ಕರ ಪಾನ್ ಕಾರ್ಡ್ ನ್ನ ಪ್ರತಿಯೊಬ್ಬರು ಕೂಡ ಇಟ್ಟುಕೊಳ್ಳಲೇಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಹೊಸ ನಿಯಮವೇನೆಂದರೆ, ನೀವು ಒಂದು ಪಾನ್ ಕಾರ್ಡ್ ಹೊಂದಿದ್ದರೆ, ಏನೂ ಕೂಡ ತೊಂದರೆಯಿಲ್ಲ. ನಿಮಗೆ ಏನೂ ಕೂಡ ಪ್ರಾಬ್ಲಮ್ ಆಗಲ್ಲ. ಆದರೆ ಎಲ್ಲಾದ್ರೂ ನಿಮ್ಮ ಹೆಸರಲ್ಲಿ ಎರಡು ಪಾನ್ ಕಾರ್ಡ್(Pan Card) ಇಟ್ಟುಕೊಂಡಿದ್ದರೆ ನಿಮಗೆ ತೊಂದರೆ ಗ್ಯಾರಂಟಿ. ಯಾಕಂದ್ರೆ ಎರಡು ಪಾನ್ ಕಾರ್ಡ್ ಇಟ್ಟುಕೊಳ್ಳುವುದು ಕಾನೂನುಬಾಹಿರ.
ಇದನ್ನೂ ಕೂಡ ಓದಿ : PM-Kisan Samman Nidhi : ಪಿಎಂ ಕಿಸಾನ್ 16 ನೇ ಕಂತು 4000 – 5 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ
ಅದಕ್ಕಾಗಿ ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಯಾರೆಲ್ಲ ಎರಡೆರಡು ಪಾನ್ ಕಾರ್ಡ್ ಹೊಂದಿದ್ದಾರೋ, ಅವರು ಒಂದು ಪಾನ್ ಕಾರ್ಡ್ ನ್ನ ಆದಷ್ಟು ಬೇಗ ಕ್ಯಾನ್ಸಲ್ ಮಾಡಿಸಿಕೊಳ್ಳಬೇಕು. ಆನ್ ಲೈನ್ ವೆಬ್ ಸೈಟ್ ನಲ್ಲಿ ರಿಪೋರ್ಟ್ ಮಾಡಬೇಕು. ಸರ್ಕಾರದ ತನಿಖೆಯಲ್ಲಿ ನೀವು ಸಿಕ್ಕಿಬಿದ್ದರೆ, ನಿಮಗೆ ೧೦,೦೦೦/- ರೂಪಾಯಿಯಷ್ಟು ದಂಡ ಹಾಗು ನೀವು ಹೊಂದಿರುವ ಎರಡು ಪಾನ್ ಕಾರ್ಡ್ ಗಳನ್ನ ಕ್ಯಾನ್ಸಲ್ ಮಾಡಲಾಗುವುದು. ನೀವು ಬ್ಯಾಂಕ್ ಟ್ರಾನ್ಸಾಕ್ಷನ್ ಮಾಡದಂತೆ ನಿರ್ಬಂಧ ವಿಧಿಸಲಾಗುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..