ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್.! ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಾವಕಾಶ.! ನೀವು ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
Job opportunity in Gram Panchayat : ನಮಸ್ಕಾರ ಸ್ನೇಹಿತರೇ, ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗಾವಕಾಶ. ಹೌದು, ಶಿವಮೊಗ್ಗ ಗ್ರಾಮ ಪಂಚಾಯತ್ ನಲ್ಲಿನ ಈಗಾಗಲೇ ಖಾಲಿಯಿರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗಾಗಿ ಆಹ್ವಾನ ನೀಡಲಾಗಿದ್ದು, ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಲು ಇಚ್ಛಿಸುವ, ಆಸಕ್ತಿ ಹೊಂದಿರುವಂತಹ ಅರ್ಹ ಅಭ್ಯರ್ಥಿಗಳು ಈ ಉತ್ತಮ ಅವಕಾಶವನ್ನ ಬಳಸಿಕೊಳ್ಳಿ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಕೊನೆಯ ದಿನಾಂಕದ ಮೊದಲೇ ಇಲ್ಲಿ ನೀಡಿರುವ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿಯನ್ನ … Read more