Gold Rate : ಕುಸಿತ ಕಂಡಿತಾ ಗೋಲ್ಡ್ ಬೆಲೆ.? ಎಲ್ಲೆಲ್ಲಿ ಎಷ್ಟು ಏರಿಳಿತ ಕಂಡಿದೆ ಚಿನ್ನದ ಬೆಲೆ.?

Gold Rate

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನದ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ನೋಡಿ ವೀಕ್ಷಕರೇ, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹730/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,300/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹73,000/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹73,000/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ … Read more