Gold Rate Today : ಇಳಿಕೆಯತ್ತ ಸಾಗಿದೆಯಾ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇಂದಿನ ಗೋಲ್ಡ್ ರೇಟ್.?

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ನಿಮಗೆ ಚಿನ್ನದ ದರ ತಿಳಿಯಬೇಕೆಂದರೆ, ಜುವೆಲ್ಲರಿ ಅಂಗಡಿಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇವತ್ತು ಚಿನ್ನದ ದರ ಎಷ್ಟಾಗಿದೆ.? ಕಡಿಮೆ ಆಗಿದ್ಯಾ ಅಥವಾ ಜಾಸ್ತಿಯಾಗಿದ್ಯಾ.? ನಿನ್ನೆಗೆ ಮತ್ತು ಇವತ್ತಿಗೆ ಬೆಲೆಯಲ್ಲಿ ಎಷ್ಟು ಡಿಫರೆನ್ಸ್ ಇದೆ ಎಲ್ಲವನ್ನ ಮನೆಯಲ್ಲಿಯೇ ಕುಳಿತು ನೋಡಬಹದು. ಚಿನ್ನದ ಬೆಲೆ (Gold Rate) :- ಕರ್ನಾಟಕದಲ್ಲಿ ನಿಮಗೆ 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,805/- ರೂಪಾಯಿ ಆಗಿದೆ. 10 ಗ್ರಾಂ ಗೆ ₹58,050/- … Read more