Katera : ಡಿ ಬಾಸ್ ‘ಕಾಟೇರ’ ಸಿನಿಮಾ ನೋಡಿ ಖುಷಿ ಪಟ್ಟ ಮೇಘಾ ಶೆಟ್ಟಿ : ನಟಿಯ ವಿಮರ್ಶೆ ಹೀಗಿದೆ
Katera : ಸ್ಯಾಂಡಲ್ ವುಡ್ ನಟ ಡಿ ಬಾಸ್ ದರ್ಶನ್ ಅಭಿನಯದ ‘ಕಾಟೇರ’ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. 100 ಕೋಟಿ ರೂಪಾಯಿ ಕಲೆಕ್ಷನ್ ನತ್ತ ದಾಪುಗಾಲಿಡುತ್ತಿದೆ ಕಾಟೇರ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ‘ಕಾಟೇರ’ ಚಿತ್ರತಂಡದಿಂದ ಜನವರಿ 3ರಂದು(ಬುಧವಾರ) ಬೆಂಗಳೂರಿನಲ್ಲಿ ಸೆಲೆಬ್ರಿಟಿ ಶೋವನ್ನ ಆಯೋಜಿಸಲಾಗಿತ್ತು. ರಮೇಶ್ ಅರವಿಂದ್, ರವಿಚಂದ್ರನ್, ಬಿ ಸರೋಜ ದೇವಿ, ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆ ಪಿ, ದಿವ್ಯಾ ಉರುಡುಗ, … Read more