ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ – ಜೀವನಶೈಲಿ
ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ. ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ … Read more