05.06.2023 Adike Rate : ಇವತ್ತಿನ ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆ ಬೆಲೆ.?

05.06.2023 Adike Rate : ಕರ್ನಾಟಕ ರಾಜ್ಯದಲ್ಲೆಡೆ ಇರುವ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ ಅಡಿಕೆ ದರ ಎಷ್ಟಿದೆ ಅಂತ ನೋಡೋಣ.

ಇದನ್ನೂ ಕೂಡ ಓದಿ : Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!

ಚಿತ್ರದುರ್ಗ, ಮಂಗಳೂರು, ಕುಂದಾಪುರ, ಸೊರಬ, ತರೀಕೆರೆ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಸೇರಿದಂತೆ ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿನ ಸೋಮವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಬಂಟ್ವಾಳ :-

ಕೋಕಾ   - ₹25,000/-
ಹೊಸದು - ₹40,500/-
ಹಳೇದು  - ₹53,000/-

ಬೆಳ್ತಂಗಡಿ :-

ಕೋಕಾ   - ₹26,000/-
ಹೊಸದು - ₹40,000/-
ಹಳೇದು  - ₹46,500/-

ಭದ್ರಾವತಿ :-

ರಾಶಿ ಅಡಿಕೆ - ₹50,000/-

ಚನ್ನಗಿರಿ :-

ರಾಶಿ ಅಡಿಕೆ - ₹50,500/-

ಚಿತ್ರದುರ್ಗ :-

ಬೆಟ್ಟೆ        - ₹38,079/-
ಕೆಂಪುಗೋಟು - ₹30,099/-
ರಾಶಿ ಅಡಿಕೆ   - ₹48,969/-

ದಾವಣಗೆರೆ :-

ರಾಶಿ ಅಡಿಕೆ - ₹49,029/- 

ಹೊಸನಗರ :-

ಬಿಳಿಗೋಟು  - ₹24,099/-
ಚಾಲಿ        - ₹36,199/-
ಕೆಂಪುಗೋಟು - ₹37,599/-
ರಾಶಿ ಅಡಿಕೆ   - ₹50,600/-
ಸಿಪ್ಪೆಗೋಟು  - ₹17,809/-

ಕಾರ್ಕಳ :-

ಹೊಸದು - ₹40,500/-
ಹಳೇದು  - ₹53,000/-

ಕುಮಟಾ :-

ಚಿಪ್ಪು       - ₹33,099/-
ಕೋಕಾ      - ₹33,019/-
ಫ್ಯಾಕ್ಟರಿ     - ₹22,699/-
ಹಳೇ ಚಾಲಿ  - ₹39,500/-
ಹೊಸ ಚಾಲಿ - ₹37,700/-

ಕುಂದಾಪುರ :-

ಹಳೇ ಚಾಲಿ  - ₹46,000/-
ಹೊಸ ಚಾಲಿ - ₹39,000/-

ಪುತ್ತೂರು :-

ಕೋಕಾ  - ₹25,000/-
ಹೊಸದು - ₹40,500/-

ಸಾಗರ :-

ಬಿಳಿಗೋಟು  - ₹32,499/-
ಚಾಲಿ       - ₹37,039/-
ಕೋಕಾ      - ₹34,989/-
ಕೆಂಪುಗೋಟು - ₹35,629/-
ರಾಶಿ ಅಡಿಕೆ  - ₹49,919/-
ಸಿಪ್ಪೆಗೋಟು  - ₹21,495/-

ಶಿವಮೊಗ್ಗ :-

ಬೆಟ್ಟೆ      - ₹54,639/-
ಗೊರಬಲು  - ₹36,399/-
ರಾಶಿ ಅಡಿಕೆ - ₹50,099/-
ಸರಕು      - ₹82,896/-

ಸಿದ್ದಾಪುರ :-

ಬಿಳಿಗೋಟು  - ₹32,699/-
ಚಾಲಿ        - ₹37,599/-
ಕೋಕಾ      - ₹32,382/-
ಕೆಂಪುಗೋಟು - ₹32,099/-
ರಾಶಿ ಅಡಿಕೆ   - ₹48,219/-
ತಟ್ಟಿಬೆಟ್ಟೆ    - ₹46,099/-
ಹಳೇ ಚಾಲಿ  - ₹37,199/-

ಶಿರಸಿ :-

ಬೆಟ್ಟೆ       - ₹44,899/-
ಬಿಳಿಗೋಟು  - ₹34,879/-
ಚಾಲಿ       - ₹38,500/-
ಕೆಂಪುಗೋಟು - ₹35,709/-
ರಾಶಿ ಅಡಿಕೆ  - ₹47,709/-

ಸೊರಬ :-

ಚಾಲಿ      - ₹36,469/-
ಗೊರಬಲು  - ₹33,099/-
ರಾಶಿ ಅಡಿಕೆ - ₹48,819/-
ಸಿಪ್ಪೆಗೋಟು- ₹20,500/-

ತರೀಕೆರೆ :-

ಪುಡಿ - ₹10,000/-

ತೀರ್ಥಹಳ್ಳಿ :-

ಬೆಟ್ಟೆ      - ₹53,789/-
ಈಡಿ       - ₹50,599/-
ಗೊರಬಲು  - ₹36,699/-
ರಾಶಿ ಅಡಿಕೆ - ₹50,299/-
ಸರಕು      - ₹83,100/-

ತುಮಕೂರು :-

ರಾಶಿ ಅಡಿಕೆ - ₹48,400/-

ಯಲ್ಲಾಪುರ :-

ಬಿಳಿಗೋಟು  - ₹35,099/-
ಚಾಲಿ       - ₹38,731/-
ಕೋಕಾ      - ₹31,612/-
ಕೆಂಪುಗೋಟು - ₹35,999/-
ರಾಶಿ ಅಡಿಕೆ  - ₹52,429/-
ತಟ್ಟಿಬೆಟ್ಟೆ    - ₹45,099/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply