Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!

Traffic Fine : ನಮಸ್ಕಾರ ಸ್ನೇಹಿತರೇ, ಎಲ್ಲಾ ವಾಹನ ಸವಾರರಿಗೆ ಸಿಹಿಸುದ್ಧಿ. ಟ್ರಾಫಿಕ್ ನಿಯಮದಲ್ಲಿ ಬದಲಾವಣೆಯಾಗಿದೆ. ಇನ್ನು ಮುಂದೆ ಯಾರು ಕೂಡ ಫೈನ್ ಕಟ್ಟುವಂತಿಲ್ಲ. ಕರ್ನಾಟಕ ರಾಜ್ಯಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿ. ಹಾಗಾದ್ರೆ ಬದಲಾವಣೆಯಾಗಿರುವಂತಹ ಟ್ರಾಫಿಕ್ ನಿಯಮ ಏನು.? ಯಾಕೆ ಫೈನ್ ಕಟ್ಟುವಂತಿಲ್ಲ.? ಯಾರಿಗೆಲ್ಲಾ ಈ ಹೊಸ ನಿಯಮ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Aadhar Card Updates : ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರೂ ಜೂನ್ 14 ರ ಒಳಗಡೆ ತಪ್ಪದೇ ಈ ಕೆಲಸ ಮಾಡಿ

ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಚೇಂಜ್ ಆಗಲಿದೆ. ಡಿಎಲ್(Driving Licence) ಇಲ್ಲದೇ ಎಲ್ಲಿಗೆ ಬೇಕಾದರೂ ಕಾರು, ಬೈಕ್, ಸ್ಕೂಟರ್ ಓಡಿಸಬಹುದಂತೆ. ಎಲ್ಲಾ ಟ್ರಾಫಿಕ್ ಹೊಸ ನಿಯಮ. ಕಾರು, ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸಲು ಚಾಲನಾ ಪರವಾನಗಿ ಅಗತ್ಯವಿದೆ. ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದಿದ್ರೆ ಅವನು ಈ ವಾಹನಗಳನ್ನ ಓಡಿಸುವಂತಿಲ್ಲ ಹಾಗು ಚಾಲನೆ ಮಾಡಿರುವುದು ಕಂಡು ಬಂದ್ರೆ, ಅವರ ವಿರುದ್ಧ ಕ್ರಮವನ್ನ ಕೈಗೊಳ್ಳಬಹುದು. ಒಬ್ಬ ವ್ಯಕ್ತಿಯು ಮೋಟಾರ್ ವಾಹನವನ್ನ ಓಡಿಸಲು ಚಾಲನಾ ಪರವಾನಗಿಯನ್ನ ಹೊಂದಿರಬೇಕು. ಆದರೆ ಒಬ್ಬ ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೂ ಮೋಟಾರ್ ವಾಹನವನ್ನ ಚಾಲನೆ ಮಾಡುವಾಗ ಅದನ್ನ ತನ್ನೊಂದಿಗೆ ಇಟ್ಟುಕೊಳ್ಳಲು ಮರೆತರೆ.? ಅಂತಹ ಪರಿಸ್ಥಿತಿಯಲ್ಲಿ ಪೊಲೀಸರು ಫೈನ್ ಕಟ್ಟಿಸಿಕೊಳ್ಳಬಹುದು. ಆದರೆ ಅದರಿಂದ ತಪ್ಪಿಸಿಕೊಳ್ಳಲು ಐಡಿಯಾ ಇದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Aadhar Card Updates : ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರೂ ಜೂನ್ 14 ರ ಒಳಗಡೆ ತಪ್ಪದೇ ಈ ಕೆಲಸ ಮಾಡಿ

ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೆ, ನೀವು ಅದನ್ನ ಮನೆಯಲ್ಲಿಯೇ ಆರಾಮವಾಗಿ ಇಟ್ಟುಕೊಂಡು ಚಾಲನೆ ಮಾಡಬಹುದು. ಹೌದು ಅದಕ್ಕಾಗಿ ನೀವು ಈ ಒಂದು ಕೆಲಸವನ್ನ ಮಾಡಬೇಕು. ವಾಸ್ತವವಾಗಿ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಲಾಕರ್(Digilocker) ಹೆಸರಿನ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ಪ್ರಮುಖ ದಾಖಲಾತಿಗಳನ್ನ ಸಾಫ್ಟ್ ಕಾಪಿ ರೂಪದಲ್ಲಿ ಇರಿಸಿಕೊಳ್ಳಬಹುದು. ಈ ಅಪ್ಲಿಕೇಶನ್ ನಲ್ಲಿರುವಂತಹ ನಿಮ್ಮ ಡಾಕ್ಯುಮೆಂಟ್ ನ ಸಾಫ್ಟ್ ಕಾಪಿ ಎಲ್ಲೆಡೆ ಮಾನ್ಯವಾಗಿರುತ್ತೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸಿದಿದ್ದರೆ, ನೀವು ಅದರ ಸಾಫ್ಟ್ ಕಾಪಿಯನ್ನ ಡಿಜಿಲಾಕರ್(Digilocker)ನಲ್ಲಿ ಇರಿಸಬಹುದು ಮತ್ತು ಡ್ರೈವಿಂಗ್ ಲೈಸೆನ್ಸ್ ನ ಮೂಲ ಪ್ರತಿಯನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದರ ನಂತರ ನೀವು ಮೋಟಾರ್ ವಾಹನಗಳನ್ನ ಆರಾಮವಾಗಿ ಓಡಿಸಬಹುದು. ಯಾವುದೇ ಟ್ರಾಫಿಕ್ ಪೊಲೀಸರು ನಿಮ್ಮನ್ನ ತಡೆದರೆ ನೀವು ಅವರಿಗೆ ಡಿಜಿಲಾಕರ್(Digilocker)ನಲ್ಲಿರುವ ಪರವಾನಗಿಯ ಸಾಫ್ಟ್ ಕಾಪಿ ಯನ್ನ ತೋರಿಸಬಹುದಂತೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply