ದಿನನಿತ್ಯ ಜೀವನದಲ್ಲಿ ಈ ತಪ್ಪುಗಳನ್ನು ಮಾಡಿದರೆ ಶನಿಕಾಟ ಗ್ಯಾರಂಟಿ.!

If you do these mistakes in your daily life, you are guaranteed to be satiated.

ಹೊರಗಡೆ ಹೋಗಿ ಬಂದಾಗ ಕಾಲನ್ನು ತೊಳೆಯುವುದು ಪದ್ಧತಿ. ಹೀಗೆ ನಮ್ಮ‌ದಿನನಿತ್ಯ ಜೀವನದಲ್ಲಿ ಹಲವಾರು ಕೆಲಸವನ್ನು ಗಮನಿಸದೆ ಹೇಗೆಗೋ ಮಾಡಿತ್ತೇವೆ ಇದರಿಂದ ಶನಿಕಾಟ ನಮಗೆ ಉಂಟಾಗುತ್ತದೆ ದಾರಿದ್ರ ಒದಗಿತ್ತದೆ . ಅದಕ್ಕೆ ಈ ಕೆಳಗಿನ ತಪ್ಪನ್ನು ಮಾಡದೆ ಜಾಗರುಕರಾಗಿರಿ. ಚಪ್ಪಲಿಯನ್ನು ಹಾಕಿಕೊಂಡೇ ಕಾಲು ತೊಳೆದರೆ ಈ ರೀತಿ ಮಾಡುವುದು ಒಳ್ಳೆಯ ಕ್ರಮವಲ್ಲ. ಎರಡನೇಯ ಕ್ರಮವೆಂದರೆ ನಾವು ಕಾಲು ತೊಳೆಯುವಾಗ ಒಂದು ಕಾಲಿನಿಂದ ಇನ್ನೊಂದು ಕಾಲನ್ನು ಉಜ್ಜಿಕೊಳ್ಳುತ್ತೇವೆ. ಈ ರೀತಿ ಮಾಡಲೇಬಾರದು. ಇದರಿಂದ ದಾರಿದ್ರ್ಯ ಸಂಭವಿಸುತ್ತದೆ. ಅಲ್ಲದೇ ಕಾಲು ತೊಳೆಯುವಾಗ ಅಥವಾ … Read more