1 ಏಪ್ರಿಲ್ ನಿಂದ 7 ಹೊಸ ರೂಲ್ಸ್ ಜಾರಿ – ಎಲ್ಲ ಸಾರ್ವಜನಿಕರು ತಪ್ಪದೆ ನೋಡಿ – LPG Gas, Bank, Pension, BPL Card

1 ಏಪ್ರಿಲ್ ನಿಂದ 7 ಹೊಸ ರೂಲ್ಸ್ ಜಾರಿ - ಎಲ್ಲ ಸಾರ್ವಜನಿಕರು ತಪ್ಪದೆ ನೋಡಿ

LPG Gas, Bank, Pension, BPL Card : ರಾಜ್ಯದ ಎಲ್ಲ ಸಾರ್ವಜನಿಕರಿಗೆ ಬಿಗ್ ಶಾಕ್ ಆಗಿದೆ. ಮುಂದಿನ ಏಪ್ರಿಲ್ ಒಂದರಿಂದ ಏಳು ಹೊಸ ನಿಯಮಗಳನ್ನ ಜಾರಿ ಮಾಡಲಾಗುತ್ತಿದೆ. ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಗ್ರಾಹಕರು, ಬ್ಯಾಂಕ್ ಖಾತೆ ಇರುವ ಗ್ರಾಹಕರು, ಯಾವುದೇ ವ್ಯಾಪಾರ-ವ್ಯವಹಾರ ಮಾಡುವ ಎಲ್ಲಾ ಗ್ರಾಹಕರು ಅಥವಾ ಯಾವುದೇ ಕೆಲಸ ಮಾಡುವ ಗ್ರಾಹಕರು ಮತ್ತು ರೈತರು ಸೇರಿದಂತೆ ರಾಜ್ಯದ ಎಲ್ಲ ಸಾರ್ವಜನಿಕರಿಗೆ ಇದೇ ಏಪ್ರಿಲ್ ಒಂದರಿಂದ ಏಳು ಹೊಸ ನಿಯಮಗಳನ್ನ ಜಾರಿ … Read more