eShram Card Benifits : ಈ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್/ ಪ್ರತಿ ತಿಂಗಳಿಗೆ ₹3000 ಹಣ

e-Shram Card Benifits

eShram Card Benifits : ನಮಸ್ಕಾರ ಸ್ನೇಹಿತರೇ, ಈ ಕಾರ್ಡ್ ಮಾಡಿಸಿಕೊಂಡವರಿಗೆ ಪ್ರತಿ ತಿಂಗಳಿಗೆ ₹3000 ಹಣ ಕೇಂದ್ರ ಸರ್ಕಾರ ನೀಡುತ್ತದೆ. ನೀವು ಕೂಡ ಈಗಾಗಲೇ ಈ ಕಾರ್ಡ್ ಮಾಡಿಸಿಕೊಂಡು ಪ್ರತಿ ತಿಂಗಳಿಗೆ ₹3000 ಹಣ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ಈ ಹೊಸ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಪ್ರತಿಯೊಬ್ಬರು ಕೂಡ ಈ ಕಾರ್ಡ್ ಮಾಡಿಸಿಕೊಳ್ಳಬಹುದು. ಆದರೆ ಸರ್ಕಾರಿ ನೌಕರರಿಗೆ ಇದು ಅನ್ವಯಿಸುವುದಿಲ್ಲ. ಬನ್ನಿ ಹಾಗಿದ್ರೆ ಪ್ರತಿ ತಿಂಗಳಿಗೆ 3000 ಹಣ ಪಡೆದುಕೊಳ್ಳುವ ಆ ಕಾರ್ಡ್ ಯಾವುದು? ಅದನ್ನ … Read more