Property Sale : ನಮಸ್ಕಾರ ಸ್ನೇಹಿತರೇ, ಆಸ್ತಿ, ಜಮೀನು ಅಥವಾ ಫ್ಲ್ಯಾಟ್ ಆಗಲಿ ಇನ್ನು ಮುಂದೆ ಮಾರಾಟ ಮಾಡುವುದಕ್ಕೆ ಅಥವಾ ಖರೀದಿ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್. ರಾಜ್ಯ ಸರ್ಕಾರದಿಂದ ಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್ ಜಾರಿಗೊಳಿಸಲಾಗಿದ್ದು, ಪ್ರತಿಯೊಬ್ಬ ಆಸ್ತಿ ಖರೀದಿದಾರರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿಯಾಗಿದೆ.
ಆಸ್ತಿ ಮಾರಾಟಗಾರರಿಗೆ ಈ ಮಾಹಿತಿಯು ಕೂಡ ತುಂಬ ಅವಶ್ಯಕತೆಯಾಗಿದ್ದು, ಮಾರಾಟ ಅಥವಾ ಖರೀದಿಯಾಗಲಿ, ಯಾವುದೇ ವರ್ಗಾವಣೆ ಆಗಲೇ ಇನ್ನು ಮುಂದೆ ಮಾಡುವವರು ಅಥವಾ ಮಾಡಲು ಬಯಸುವವರು ಅಥವಾ ಸ್ವಂತ ಆಸ್ತಿ ಹೊಂದಿರುವ ಆಸ್ತಿಯ ಮಾಲೀಕರಾಗಿದ್ದರೆ ಈ ಲೇಖನವನ್ನ ಕೊನೆಯವರೆಗೂ ನೋಡಿ..
ಇದನ್ನೂ ಕೂಡ ಓದಿ : Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ.! ಏನೆಲ್ಲಾ ದಾಖಲೆ ಬೇಕು.? ಹೇಗೆ ಅರ್ಜಿ ಸಲ್ಲಿಸುವುದು.?
ಇಂದು ಆಸ್ತಿಗೆ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಇದೆ. ಅದರಲ್ಲಿಯೂ ನಗರ ಪ್ರದೇಶದಲ್ಲಿ ಸ್ವಲ್ಪ ಜಾಗಕ್ಕೂ ಬಹಳಷ್ಟು ಬೇಡಿಕೆ ಇದ್ದು, ಹೆಚ್ಚಿನ ಜನರು ಖರೀದಿ ಮಾಡಲು ಆಸಕ್ತಿ ವಹಿಸುತ್ತಾರೆ. ಆದರೆ ಆಸ್ತಿ ಖರೀದಿ ಮಾಡುವ ಮುನ್ನ ಕೆಲವೊಂದು ನಿಯಮದ ಬಗ್ಗೆಯೂ ನಾವು ತಿಳಿದುಕೊಂಡಿರಬೇಕು. ಇಂದು ಆಸ್ತಿ ಖರೀದಿ ಮಾರಾಟದ ಮೋಸ, ವಂಚನೆಗೊಳಿಸುವ ಪ್ರಕರಣಗಳು ಹೆಚ್ಚಾಗಿದ್ದು, ಈ ಬಗ್ಗೆ ನೀವು ತಿಳಿದುಕೊಂಡಿರಬೇಕು.
ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದೆ :-
ಸುಳ್ಳು ದಾಖಲಾತಿಗಳನ್ನ ನೀಡಿ ಆಸ್ತಿ ಮಾರಾಟ ಮಾಡುವ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಹಾಗಾಗಿ ಇತ್ತೀಚಿಗೆ ಆಸ್ತಿ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಆಸ್ತಿ ಮಾರಾಟದಲ್ಲಿ ಆಗಿರುವ ಮೋಸದ ಬಗ್ಗೆ ಆಲಿಸಿರುವ ಹೈಕೋರ್ಟ್, ಈ ಬಗ್ಗೆ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತಂದಿದೆ.
ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ಇವೆಲ್ಲವನ್ನ ಕಡ್ಡಾಯವಾಗಿ ಸಲ್ಲಿಸಬೇಕು :-
ಆಸ್ತಿಯ ಖರೀದಿ ಸಂದರ್ಭದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಅನ್ನುವುದನ್ನ ಬಹಳ ಮುಖ್ಯವಾಗಿ ಹೇಳ್ತಾರೆ. ಅದರ ಜೊತೆಗೆ ಆಸ್ತಿಯನ್ನ ಮಾರಾಟ ಮಾಡುವ ಹಾಗು ಆಸ್ತಿ ಪಡೆದುಕೊಳ್ಳುವಾಗ ಪರಸ್ಪರ ಇಬ್ಬರು ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಗುರುತನ್ನ ಸಾಬೀತು ಮಾಡಬೇಕು. ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಆಧಾರ್ ಪರಿಶೀಲನೆ ಇಂದು ಕಡ್ಡಾಯ ಕೂಡ ಮಾಡಲಾಗಿದೆ. ನೀವು ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಗಮನವಹಿಸಬೇಕು. ಆಸ್ತಿಯ ಮೇಲೆ ಅಧಿಕಾರ ಇಲ್ಲದೇ ಇರುವ ವ್ಯಕ್ತಿ ಯಾವುದೇ ಕಾರಣಕ್ಕೂ ಆಸ್ತಿಯನ್ನ ಮಾರಾಟ ಮಾಡುವಂತಿಲ್ಲ.
ಇನ್ನು ಆ ಆಸ್ತಿಯು ತನ್ನದೇ ಎಂದು ತಿಳಿಯಪಡಿಸಲು ಕೆಲವು ದಾಖಲಾತಿಗಳು ಕೂಡ ಅಗತ್ಯವಾಗಿ ಬೇಕು. ಆಸ್ತಿಯನ ನೋಂದಣಿ ಪತ್ರ ಮತ್ತು ದಾಖಲಾತಿ ಪತ್ರ. ಅಂದರೆ ಅಕ್ಯುಫೆನ್ಸಿ ಸರ್ಟಿಫಿಕೇಟ್ ಮುಖ್ಯವಾಗಿ ಇರಬೇಕು. ಆಸ್ತಿ ಖರೀದಿ ಮುನ್ನ ನೀವು ಸಾಲ ಪತ್ರವನ್ನ ಮುಖ್ಯವಾಗಿ ಪರಿಶೀಲನೆ ಮಾಡಿ. ಆಸ್ತಿಯ ಮೇಲೆ ಸಾಲವಿದೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಅದೇ ರೀತಿಯ ಆಸ್ತಿಯ ಮೇಲೆ ಯಾವುದಾದರೂ ಆಕ್ಷೇಪಣೆ ಇದೆಯೇ ಎಂಬುದನ್ನು ಸಹ ತಿಳಿದುಕೊಳ್ಳಿ. ಇನ್ನು ತೆರಿಗೆ ಬಿಲ್ ಗಳನ್ನು ಕೂಡ ನೀವು ಸರಿಯಾಗಿ ಪರಿಶೀಲನೆ ಮಾಡಿ.
ಇದನ್ನೂ ಕೂಡ ಓದಿ : e-Shram Card 2024 : ಈ ಕಾರ್ಡ್ ಮಾಡಿದ್ರೆ 2 ಲಕ್ಷ ರೂ. ವಿಮೆ ಮತ್ತು 3000 ರೂ. ಸಹಾಯಧನ! ಹೇಗೆ ಅರ್ಜಿ ಸಲ್ಲಿಸುವುದು.?
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?