Govt New Update : ಭರ್ಜರಿ ಕೊಡುಗೆ.! ಇನ್ಮುಂದೆ ಗ್ರಾಮೀಣ ಜನತೆಗೆ ಗ್ರಾಮ ಪಂಚಾಯತ್ ನಲ್ಲಿಯೇ ಎಲ್ಲಾ ಸೇವೆ ಸೌಲಭ್ಯ ಸಿಗುತ್ತೆ.!

Govt New Update : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮ ಹಾಗು ಹಳ್ಳಿಯ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದ್ದು, ಕಂದಾಯ ಇಲಾಖೆಯ ವತಿಯಿಂದ ಇದೀಗ ಮಹತ್ವದ ಹೆಜ್ಜೆಯನ್ನ ಮುಂದಿಡಲಾಗಿದ್ದು, ಇನ್ನು ಮುಂದೆ ಗ್ರಾಮ ಒನ್, ಕರ್ನಾಟಕ ಒನ್ ಹಾಗು ಕಾಮನ್ ಸರ್ವಿಸ್ ಸೆಂಟರ್(CSC) ಕೇಂದ್ರಗಳು ಸೇರಿದಂತೆ, ಅಟಲ್ ಜನಸ್ನೇಹಿ ಯೋಜನೆ ಅಡಿಯಲ್ಲಿ ಸಿಗುತ್ತಿರುವ ಸೇವೆ ಸೌಲಭ್ಯವನ್ನ ನೀವು ಇನ್ನು ಮುಂದೆ ನಿಮ್ಮ ಗ್ರಾಮ ಪಂಚಾಯತ್ ನ ಬಾಪೂಜಿ ಸೇವಾ ಕೇಂದ್ರದಲ್ಲಿಯೇ ಪಡೆಯಬಹುದಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

ಹೌದು, ಅಧೀಕೃತವಾಗಿ ಇದೀಗ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಾಹಿತಿಯನ್ನ ಬಿಡುಗಡೆಗೊಳಿಸಿದ್ದು, ಪಂಚತಂತ್ರ 2.0 ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರಗಳ ನಾಡಾ ಕಚೇರಿ ಸೇವೆಗಳನ್ನು ಒದಗಿಸುವ ಬಗ್ಗೆ ಎಂದು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಸಂಪೂರ್ಣ ಮಾಹಿತಿ ಉಲ್ಲೇಖಿಸಲಾಗಿದ್ದು, ನೀವು ನಿಮ್ಮ ಗ್ರಾಮ ಪಂಚಾಯತ್ ನಲ್ಲಿಯೇ ಯಾವೆಲ್ಲ ಸೇವೆ ಸೌಲಭ್ಯವನ್ನ ಪಡೆದುಕೊಳ್ಳಬಹುದು, ಸೇವಾ ಶುಲ್ಕ ಎಷ್ಟು.? ಎನ್ನುವುದರ ಕುರಿತು ಹಾಗು ಎಲ್ಲಾ ಇತರೆ ಮಾಹಿತಿಯನ್ನ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ ಮ್ಯಾನೇಜರ್ ಬೈದು ಆಚೆ ತಳ್ಳಿದ / ಆಗ ರೈತ ಮಾಡಿದ್ದೇನು ನೋಡಿ.!

ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದುಕೊಳ್ಳುವುದು, ವಾಸಸ್ಥಳ ಪ್ರಮಾಣಪತ್ರ ಪಡೆದುಕೊಳ್ಳುವುದು, ಗೇಣಿ ರಹಿತ ಧೃಢೀಕರಣ ಪತ್ರ, ವಿಧವೆ ಧೃಡೀಕರಣ ಪತ್ರ, ಜೀವಂತ ಪ್ರಮಾಣಪತ್ತ್ರ, ಇನ್ನು ವಿವಿಧ ಬಗೆಯ ಕೃಷಿ ಸಂಬಂಧಿಸಿದಂತೆ, ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಾಗು ವಿವಿಧ ಬಗೆಯ ನಲ್ವತ್ತಕ್ಕೂ ಹೆಚ್ಚು ಸೇವೆ ಸೌಲಭ್ಯವನ್ನ ಇನ್ನು ಮುಂದೆ ನೀವು ನಿಮ್ಮ ಗ್ರಾಮ ಪಂಚಾಯತ್ ನಲ್ಲಿಯೇ ಪಡೆಯಿರಿ. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ನಿಮ್ಮ ಎಲ್ಲ ಸ್ನೇಹಿತರಿಗೆ ಶೇರ್ ಮಾಡಿ.

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply