Gold Rates Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.
ಚಿನ್ನದ ಬೆಲೆ (Gold Rate) :-
ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,415/- ರೂಪಾಯಿ ಆಗಿದೆ. 10 ಗ್ರಾಂ ಗೆ ₹54,150/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹54,250/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
1 ಗ್ರಾಂ ಗೆ - ₹5,415/- 8 ಗ್ರಾಂ ಗೆ - ₹43,320/- 10 ಗ್ರಾಂ ಗೆ - ₹54,150 100 ಗ್ರಾಂ ಗೆ - ₹5,41,500/-
ಇದನ್ನೂ ಕೂಡ ಓದಿ : New Rules : ಸ್ಕೂಲ್ ಗೆ ಹೋಗುವ ಎಲ್ಲಾ ಮಕ್ಕಳಿಗೆ ಸರ್ಕಾರದ ಕಡೆಯಿಂದ 2 ಹೊಸ ನಿಯಮ ಜಾರಿಗೆ
ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹5,907/- ರೂಪಾಯಿಯಾಗಿದೆ. 10 ಗ್ರಾಂ ಗೆ ₹59,070/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ ₹59,160/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹90/- ರೂಪಾಯಿಯಷ್ಟು ಇಳಿಕೆ ಕಂಡಿದೆ.
1 ಗ್ರಾಂ ಗೆ - ₹5,907/- 8 ಗ್ರಾಂ ಗೆ - ₹47,256/- 10 ಗ್ರಾಂ ಗೆ - ₹59,070/- 100 ಗ್ರಾಂ ಗೆ - ₹5,90,700/-
ಬೆಳ್ಳಿಯ ಬೆಲೆ (Silver Rate) :-
ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹717/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,170/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹71,700/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹71,250/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹450/- ರೂಪಾಯಿಯಷ್ಟು ಏರಿಕೆ ಕಂಡಿದೆ.
1 ಗ್ರಾಂ ಗೆ - ₹71.70/- 10 ಗ್ರಾಂ ಗೆ - ₹717/- 100 ಗ್ರಾಂ ಗೆ - ₹7,170/- 1 ಕೆಜಿ ಗೆ - ₹71,700/-
ಇದನ್ನೂ ಕೂಡ ಓದಿ : Gruhalakshmi scheme : ಗೃಹಲಕ್ಷ್ಮಿ ಯಲ್ಲಿ ದೊಡ್ಡ ಬದಲಾವಣೆ / ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯ
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..