Current Rate for Areca : ಅಡಿಕೆಯ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ರೇಟ್.?

Current Rate for Areca : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ(Arecanut) ಬೆಲೆಯೂ ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…

ಇದನ್ನೂ ಕೂಡ ಓದಿ : Gruhalakshmi scheme : ಗೃಹಲಕ್ಷ್ಮಿ ಯಲ್ಲಿ ದೊಡ್ಡ ಬದಲಾವಣೆ / ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯ

WhatsApp Group Join Now
Telegram Group Join Now

ಬೆಳ್ತಂಗಡಿ, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕಾರ್ಕಳ, ಬಂಟ್ವಾಳ, ಕೊಪ್ಪ, ಕುಮಟಾ, ಹೊಸನಗರ, ಚಿತ್ರದುರ್ಗ, ಚನ್ನಗಿರಿ, ತುಮಕೂರು, ಮಂಗಳೂರು, ಯಲ್ಲಾಪುರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಪುತ್ತೂರು, ಸೊರಬ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ಕೆಳಗಡೆ ನೀಡಲಾಗಿದೆ. 

ಇಂದಿನ ಅಡಿಕೆಧಾರಣೆ :-

WhatsApp Group Join Now
Telegram Group Join Now
ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹41,500/-

₹49,000/-
ಬೆಳ್ತಂಗಡಿಕೋಕಾ
ಹೊಸದು
₹26,000/-
₹40,700/-
ಭದ್ರಾವತಿರಾಶಿ ಅಡಿಕೆ₹55,399/-
ಚನ್ನಗಿರಿರಾಶಿ ಅಡಿಕೆ ₹56,299/-
ಗುಬ್ಬಿರಾಶಿ ಅಡಿಕೆ₹51,000/-
ಹೊನ್ನಾಳಿರಾಶಿ ಅಡಿಕೆ ₹53,279/-
ಹೊಸನಗರಬಿಳಿಗೋಟು
ಚಾಲಿ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,609/-
₹37,929/-
₹40,500/-
₹54,400/-

₹18,600/-
ಕಾರ್ಕಳಹೊಸದು
ಹಳೇದು
₹41,500/-
₹49,000/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹33,099/-
₹34,509/-

₹22,701/-
₹41,009/-
₹38,969/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹46,000/-
₹39,000/-
ಪುತ್ತೂರುಹೊಸದು₹41,500/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹35,099/-
₹39,339/-

₹36,696/-
₹42,899/-
₹55,599/-

₹22,059/-
ಶಿಕಾರಿಪುರಕೆಂಪು ಅಡಿಕೆ₹51,610/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹55,382/-
₹42,399/-
₹56,299/-

₹82,496/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹35,099/-
₹40,009/-
₹33,899/-

₹34,699/-
₹53,499/-

₹52,009/-
₹39,388/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹46,669/-
₹34,309/-
₹40,338/-
₹37,499/-

₹52,499/-
ಸೊರಬಬಿಳಿಗೋಟು
ಚಾಲಿ
ಕೋಕಾ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹30,313/-
₹33,200/-
₹30,200/-
₹36,100/-
₹52,510/-
₹19,099/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹55,299/-
₹54,509/-
₹40,509/-
₹54,700/-

₹83,330/-
ತುಮಕೂರುರಾಶಿ ಅಡಿಕೆ₹52,099/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹36,299/-
₹39,599/-
₹34,099/-
₹35,699/-
₹54,309/-

₹48,617/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-
ಮಂಗಳೂರುಕೋಕಾ₹26,000/-

ಇದು ಇವತ್ತಿನ ಅಡಿಕೆಯ ನಿಖರವಾದ ಬೆಲೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

WhatsApp Group Join Now
Telegram Group Join Now
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..