Gold Rate Today : ಬ್ರೇಕಿಂಗ್ ನ್ಯೂಸ್.! 24 ಗಂಟೆಯಲ್ಲಿ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ.?

Gold Rate Today : ನಮಸ್ಕಾರ ಸ್ನೇಹಿತರೇ, ನಿಮಗೆ ಚಿನ್ನದ ಬೆಲೆ ನೋಡಬೇಕಂದ್ರೆ, ಜುವೆಲ್ಲರಿ ಅಂಗಡಿಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇವತ್ತು ಚಿನ್ನದ ದರ ಎಷ್ಟಾಗಿದೆ.? ಕಡಿಮೆ ಆಗಿದ್ಯಾ ಅಥವಾ ಜಾಸ್ತಿಯಾಗಿದ್ಯಾ.? ನಿನ್ನೆಗೆ ಮತ್ತು ಇವತ್ತಿಗೆ ಬೆಲೆಯಲ್ಲಿ ಎಷ್ಟು ಡಿಫರೆನ್ಸ್ ಇದೆ ಎಲ್ಲವನ್ನ ಮನೆಯಲ್ಲಿಯೇ ಕುಳಿತು ನೋಡಬಹದು. ಅದರ ಬಗ್ಗೆನೇ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಜಯ್ ಮೃತದೇಹ ಪರೀಕ್ಷೆ ವೇಳೆ ಆಗಿದ್ದೇನು.?

WhatsApp Group Join Now
Telegram Group Join Now

ಇಂದಿನ ಚಿನ್ನದ ಬೆಲೆ (Gold Rate) :-

ಇವಾಗಿನ ದರ ಎಷ್ಟಾಗಿದೆ ಅಂತ ನೋಡುವುದಾದರೆ, ಕರ್ನಾಟಕದಲ್ಲಿ ನಿಮಗೆ 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,505/- ರೂಪಾಯಿ ಆಗಿದೆ. 10 ಗ್ರಾಂ ಗೆ ₹55,050/- ರೂಪಾಯಿಯಾಗಿದೆ.

WhatsApp Group Join Now
Telegram Group Join Now

ಇನ್ನು ನಿಮಗೆ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡುವುದಾದರೆ, ಪ್ರತೀ 1 ಗ್ರಾಂ ಗೆ ₹6,006/- ರೂಪಾಯಿಯಾಗಿದೆ. 10 ಗ್ರಾಂ ಗೆ ₹60,060/- ರೂಪಾಯಿಯಾಗಿದೆ.
ಇನ್ನು ಬೆಲೆಯಲ್ಲಿ ಏನಾದ್ರೂ ಏರಿಳಿತ ಕಂಡುಬಂದ್ರೆ ತಕ್ಷಣ ಅಪ್ಡೇಟ್ ಮಾಡ್ತೀವಿ. ನೀವು ಲೈಕ್ ಮಾಡಿಲ್ಲಾಂದ್ರೂ ಪರವಾಗಿಲ್ಲ, ಆದಷ್ಟು ಶೇರ್ ಮಾಡಿ. ಧನ್ಯವಾದಗಳು.

ಇದನ್ನೂ ಕೂಡ ಓದಿ : ಅತ್ತಿಗೆಯ ನಿಧನ ಸುದ್ಧಿ ಕೇಳುತ್ತಲೇ ಕುಸಿದು ಬಿದ್ದ ನಟ ಶ್ರೀಮುರಳಿ.!

WhatsApp Group Join Now
Telegram Group Join Now

ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ :-

  • ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
  • ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
  • ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
  • ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..