Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಬೆಳ್ಳಿಯ ಬೆಲೆ(Silver Rate) :- ಇವತ್ತಿನ ಬೆಳ್ಳಿಯ ದರ ನೋಡುವುದಾದರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹824/- ರೂಪಾಯಿಯಾಗಿದೆ. 100 ಗ್ರಾಂ ಗೆ ₹8,240/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹82,400/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹82,500/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಬೆಳ್ಳಿ) ಗ್ರಾಂ | ಇಂದಿನ ಬೆಳ್ಳಿಯ ಬೆಲೆ | ನಿನ್ನೆಯ ಬೆಳ್ಳಿಯ ಬೆಲೆ | ವ್ಯತ್ಯಾಸ ಏರಿಕೆ/ಇಳಿಕೆ |
---|---|---|---|
1 ಗ್ರಾಂ | ₹82.40 | ₹82.50 | ₹-0.10 |
8 ಗ್ರಾಂ | ₹659.20 | ₹660 | ₹-0.80 |
10 ಗ್ರಾಂ | ₹824 | ₹825 | ₹-01 |
100 ಗ್ರಾಂ | ₹8,240 | ₹8,250 | ₹-10 |
1 ಕೆಜಿ | ₹82,400 | ₹82,500 | ₹-100 |
ಇದನ್ನೂ ಕೂಡ ಓದಿ : SSLC Result 2024 : ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ದಿನಾಂಕ ಫಿಕ್ಸ್.! ಯಾವ ದಿನ ರಿಸಲ್ಟ್ ಗೊತ್ತಾ.?
ಚಿನ್ನದ ಬೆಲೆ (Gold Rate) :- ಇವತ್ತಿನ 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹6,625/- ರೂಪಾಯಿ ಆಗಿದೆ. 10 ಗ್ರಾಂ ಗೆ ₹66,250/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹66,600/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹350/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಚಿನ್ನ) ಗ್ರಾಂ | 22 ಕ್ಯಾರೆಟ್ ಚಿನ್ನದ ಬೆಲೆ | 22 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ ಏರಿಕೆ |
---|---|---|---|
1 ಗ್ರಾಂ | ₹6,625 | ₹6,660 | ₹-35 |
8 ಗ್ರಾಂ | ₹53,000 | ₹53,280 | ₹-280 |
10 ಗ್ರಾಂ | ₹66,250 | ₹66,600 | ₹-350 |
100 ಗ್ರಾಂ | ₹6,62,500 | ₹6,66,000 | ₹-3,500 |
ಇನ್ನು ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆ ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ ₹7,227/- ರೂಪಾಯಿ ಆಗಿದೆ. 10 ಗ್ರಾಂ ಗೆ ₹72,270/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹72,650/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ಕೇವಲ ₹380/- ರೂಪಾಯಿಯಷ್ಟು ಇಳಿಕೆ ಕಂಡಿದೆ.
(ಚಿನ್ನ) ಗ್ರಾಂ | 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 24 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹7,227 | ₹7,265 | ₹-38 |
8 ಗ್ರಾಂ | ₹57,816 | ₹58,120 | ₹-304 |
10 ಗ್ರಾಂ | ₹72,270 | ₹72,650 | ₹-380 |
100 ಗ್ರಾಂ | ₹7,22,700 | ₹7,26,500 | ₹-3,800 |
ಇದನ್ನೂ ಕೂಡ ಓದಿ : Vivo T3X 5G ಕಡಿಮೆ ಬೆಲೆಯಲ್ಲಿ ಇಂದಿನಿಂದ ಮಾರುಕಟ್ಟೆಗೆ ಲಗ್ಗೆ.! 6000 mAh ಉತ್ತಮ ಬ್ಯಾಟರಿಯೊಂದಿಗೆ 50 MP Camera ಹಾಗು ಹಲವು ಫೀಚರ್ಸ್
ವಿವಿಧ ರಾಜ್ಯಗಳಲ್ಲಿ ಇಂದಿನ ಚಿನ್ನದ ಬೆಲೆ :-
- ಚೆನ್ನೈ ನಲ್ಲಿ – ₹67,100/-(22K) – ₹73,200/-(24K)
- ದೆಹಲಿಯಲ್ಲಿ – ₹66,400/-(22K) – ₹72,420/-(24K)
- ಮುಂಬೈ ನಲ್ಲಿ – ₹66,250/-(22K) – ₹72,270/-(24K)
- ಕೋಲ್ಕತ್ತಾದಲ್ಲಿ – ₹66,250/-(22K) – ₹72,270/-(24K)
- ಬೆಂಗಳೂರಿನಲ್ಲಿ – ₹66,250/-(22K) – ₹72,270/-(24K)
- ಹೈದರಾಬಾದ್ ನಲ್ಲಿ- ₹66,250/-(22K) – ₹72,270/-(24K)
- ಕೇರಳದಲ್ಲಿ – ₹66,250/-(22K) – ₹72,270/-(24K)
ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..