Gold Price : ಏರಿಳಿತ ಕಾಣುತ್ತಿರುವ ಚಿನ್ನದ ದರ! ಗ್ರಾಹಕರಿಗೆ ಸಿಹಿಸುದ್ಧಿ ಇದೆಯಾ?

Gold Price : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನ ಹಾಗು ಬೆಳ್ಳಿಯ ನಿಖರ ಬೆಲೆಯ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಕೂಡ ನೋಡಿ : ಫ್ರೀ ಕೃಷಿ ಯಂತ್ರ, ಉಚಿತ ಟ್ರಾಕ್ಟರ್! ರಾಜ್ಯದ ಎಲ್ಲಾ ರೈತರಿಗೆ 3 ಹೊಸ ಭರ್ಜರಿ ಗಿಫ್ಟ್.!

ಬೆಳ್ಳಿಯ ಬೆಲೆ (Silver Rate) :-

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ಬೆಲೆಯನ್ನ ನೋಡುವುದಾದರೆ , ಬೆಳ್ಳಿಯ ಬೆಲೆ ಪ್ರತೀ 10 ಗ್ರಾಂ ಗೆ 804/- ರೂಪಾಯಿಯಾಗಿದೆ. 100 ಗ್ರಾಂ ಗೆ 8,040/- ರೂಪಾಯಿ. 1 ಕೆಜಿ ಬೆಳ್ಳಿಗೆ 80,400/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 80,000/- ರೂಪಾಯಿಯಿತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದು ಕೆಜಿಯ ಬೆಳ್ಳಿಯ ದರದಲ್ಲಿ 400/- ರೂಪಾಯಿಯಷ್ಟು ಇಳಿಕೆ ಕಂಡಿದೆ.

(ಬೆಳ್ಳಿ) ಗ್ರಾಂಇಂದಿನ ಬೆಳ್ಳಿಯ ಬೆಲೆನಿನ್ನೆಯ ಬೆಳ್ಳಿಯ ಬೆಲೆವ್ಯತ್ಯಾಸ
ಏರಿಕೆ/ಇಳಿಕೆ
1 ಗ್ರಾಂ ₹80.40₹80₹0.40
8 ಗ್ರಾಂ ₹643.20₹640₹3.20
10 ಗ್ರಾಂ ₹804₹800₹4
100 ಗ್ರಾಂ ₹8,040₹8,000₹40
1 ಕೆಜಿ ₹80,400₹80,000₹400

ಚಿನ್ನದ ಬೆಲೆ (Gold Rate) :-

ಇವತ್ತಿನ ಚಿನ್ನದ ಬೆಲೆಯನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,590/- ರೂಪಾಯಿ ಆಗಿದೆ. 10 ಗ್ರಾಂ ಗೆ 55,900/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ 55,800/- ರೂಪಾಯಿಯಿತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ 100/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ) ಗ್ರಾಂ22 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
22 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹5,590₹5,580₹10
8 ಗ್ರಾಂ ₹44,720₹44,640₹80
10 ಗ್ರಾಂ ₹55,900₹55,800₹100
100 ಗ್ರಾಂ ₹5,59,000₹5,58,000₹1,000

ಇದನ್ನೂ ಕೂಡ ನೋಡಿ : ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್! // 10 ಲಕ್ಷ BPL ಕಾರ್ಡ್ ರದ್ದು // Karnataka BPL Ration Card

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ, ಪ್ರತೀ 1 ಗ್ರಾಂ ಗೆ 6,098/- ರೂಪಾಯಿಯಾಗಿದೆ. 10 ಗ್ರಾಂ ಗೆ 60,980/- ರೂಪಾಯಿಯಾಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ ಪ್ರತೀ 10 ಗ್ರಾಂ ಗೆ 60,870/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ 110/- ರೂಪಾಯಿಯಷ್ಟು ಏರಿಕೆ ಕಂಡಿದೆ.

(ಚಿನ್ನ) ಗ್ರಾಂ24 ಕ್ಯಾರೆಟ್
ಚಿನ್ನದ ಇಂದಿನ ಬೆಲೆ
24 ಕ್ಯಾರೆಟ್
ನಿನ್ನೆಯ ಬೆಲೆ
ವ್ಯತ್ಯಾಸ
ಇಳಿಕೆ/ಏರಿಕೆ
1 ಗ್ರಾಂ ₹6,0986,087₹11
8 ಗ್ರಾಂ ₹48,784₹48,696₹88
10 ಗ್ರಾಂ ₹60,980₹60,870₹110
100 ಗ್ರಾಂ ₹6,09,800₹6,08,700₹1,100

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply