Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies
ಜಸ್ಟ್ ಕನ್ನಡ : ಡಾ. ಪುನೀತ್ ರಾಜ್ ಕುಮಾರ್(Dr. Puneeth Rajkumar) 1975 ಮಾರ್ಚ್17 ರಂದು ಜನಸಿದರು. ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿದ್ದರು. ಎಲ್ಲರೂ ಇವರನ್ನ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಬಾಲ್ಯ ಜೀವನದಲ್ಲೇ ನಟನೆಯನ್ನ ಪ್ರಾರಂಭಿಸಿದರು. ಇವರು ಕೇವಲ ನಟ ಮಾತ್ರವಾಗಿರಲಿಲ್ಲ ಹಿನ್ನೆಲೆ ಗಾಯಕ, ನಿರೂಪಕ ಮತ್ತು ನಿರ್ಮಾಪಕರಾಗಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ ಫುಲ್ ಟ್ಯಾಲೆಂಟೆಡ್ ಪರ್ಸನ್ ಆಗಿದ್ದರು. ಇವರ ಸಿನಿ ಜೀವನದಲ್ಲಿ 31 ಸಿನಿಮಾದಲ್ಲಿ ನಾಯಕ ನಟರಾಗಿ ಪಾತ್ರ ನಿರ್ವಹಿಸಿದರು. ವಸಂತ ಗೀತೆ, ಭಾಗ್ಯವಂತ, ಚಲಿಸುವ ಮೋಡಗಳು ಬೆಟ್ಟದ ಹೂವು ಮುಂತಾದ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದರು ಮತ್ತು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ : ಡಿ ಬಾಸ್ ದರ್ಶನ್ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023)
ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನುನೀಡಲಾಯಿತು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2002ರಲ್ಲಿ ಅಪ್ಪು ಸಿನಿಮಾದ ಮೂಲಕ ನಾಯಕ ನಟನಾಗಿ ಸಿನಿ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದರು. ಉತ್ತಮ ಒಳ್ಳೆಯ ರೀತಿಯ ಸಿನಿಮಾದಲ್ಲಿ ಉತ್ತಮ ನಟನಾಗಿ ನಟಿಸುದರ ಮೂಲಕ ರಾಷ್ಟೀಯ ಚಲನಚಿತ್ರ ಪ್ರಶಸ್ತಿ, 4 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, 6ಫಿಲಂ ಫೇರ್ ಪ್ರಶಸ್ತಿಗಳು, 5 SIIMA ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಅಕಾಲಿಕ ಮರಣವು ಎಲ್ಲರ ಮನದಲ್ಲಿ ಒಂದು ನೋವಿನ ಸಂಕೇತವಾಗಿ ಉಳಿದಿದೆ. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಕರ್ನಾಟಕ ಸರ್ಕಾರವು ನವೆಂಬರ್ 1 2022 ರಂದು ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ನೀಡಿ ಗೌರವಿಸಿದೆ. ಜೊತೆಗಿರದ ಜೀವ ಎಂದಿಗೂ ಶಾಶ್ವತ.

ಇದನ್ನೂ ಓದಿ : ಶ್ರೀ ಮುರುಳಿ ಅವರು ನಟಿಸಿರುವ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023)
ಡಾ. ಪುನೀತ್ ರಾಜ್ ಕುಮಾರ್ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾವನ್ನ ನೋಡೋಣ. Dr. Puneeth Rajkumar's Hit and Flop movies
ಹಿಟ್ ಸಿನಿಮಾಗಳು | ಅವರೇಜ್ ಸಿನಿಮಾಗಳು | ಫ್ಲಾಪ್ ಸಿನಿಮಾಗಳು |
---|---|---|
ಅಪ್ಪು | ಪೃಥ್ವಿ | ರಾಜ್ |
ಅಭಿ | ಪರಮಾತ್ಮ | ನಿನ್ನಿಂದಲೇ |
ವೀರ ಕನ್ನಡಿಗ | ಅಣ್ಣಾಬಾಂಡ್ | ರಣವಿಕ್ರಮ |
ಮೌರ್ಯ | ಯಾರೇ ಕೂಗಾಡಲಿ | |
ಆಕಾಶ್ | ಚಕ್ರವ್ಯೂಹ | |
ಬಸವ | ||
ಅಜಯ್ | ||
ಅರಸು | ||
ಮಿಲನ | ||
ಬಿಂದಾಸ್ | ||
ವಂಶಿ | ||
ರಾಮ್ | ||
ಜಾಕಿ | ||
ಹುಡುಗರು | ||
ಪವರ್ | ||
ಮೈತ್ರಿ | ||
ದೊಡ್ಮನೆ ಹುಡುಗ | ||
ರಾಜ್ ಕುಮಾರ | ||
ನಟಸಾರ್ವಭೌಮ | ||
ಅಂಜನಿಪುತ್ರ | ||
ಯುವರತ್ನ | ||
ಜೇಮ್ಸ್ | ||
ಗಂಧದಗುಡಿ |
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?