Adike Rates 01/05/2023 : ರಾಜ್ಯದಲ್ಲಿ ಇಂದು ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ? – Current Rates For Arecanut

Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ(Adike) ದರದಲ್ಲಿ ಶುಕ್ರವಾರ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ. ಮೂಲಗಳ ಪ್ರಕಾರ ಅಡಿಕೆಧಾರಣೆ (Arecanut) ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಜಾಸ್ತಿ ಇದೆಯಂತೆ.

ಕುಂದಾಪುರ, ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶುಕ್ರವಾರದ ಅಡಿಕೆಧಾರಣೆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕುಂದಾಪುರ (ಉಡುಪಿ)ಹಳೆ ಚಾಲಿ
ಹೊಸ ಚಾಲಿ
₹46,000/-
₹39,000/-
ಚನ್ನಗಿರಿ (ದಾವಣಗೆರೆ)ರಾಶಿ ಅಡಿಕೆ ₹48,500/-
ಹೊನ್ನಾಳಿ (ದಾವಣಗೆರೆ)ರಾಶಿ ಅಡಿಕೆ ₹48,699/-
ಸಿದ್ದಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಹೊಸ ಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹29.869/-
₹34,489/-
₹28,819/-
₹34,689/-
₹31,899/-

₹44,299/-
₹36,099/-
ಶಿರಸಿ (ಉತ್ತರ ಕನ್ನಡ)ಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹43,899/-
₹33,969/-
₹37,208/-
₹32,600/-

₹45,799/-
ಯಲ್ಲಾಪುರ (ಉತ್ತರ ಕನ್ನಡ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೆ ಚಾಲಿ
ಹೊಸ ಚಾಲಿ
₹34,479/-
₹38,666/-
₹30,899/-
₹34,710/-
₹48,779/-
₹44,690/-
₹39,605/-
₹37,399/-
ಬಂಟ್ವಾಳ (ದಕ್ಷಿಣ ಕನ್ನಡ)ಕೋಕಾ
ಹೊಸದು

ಹಳೆದು
₹25,000/-
₹40,000/-

₹53,000/-
ಪುತ್ತೂರು (ದಕ್ಷಿಣ ಕನ್ನಡ)ಕೋಕಾ
ಹೊಸದು
₹25,000/-
₹40,000/-
ಸಾಗರ (ಶಿವಮೊಗ್ಗ)ಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,899/-
₹37,009/-
₹33,899/-
₹34,119/-
₹47,529/-

₹21,199/-
ಸೊರಬ (ಶಿವಮೊಗ್ಗ)ಚಾಲಿ
ಕೋಕಾ
ರಾಶಿ ಅಡಿಕೆ
ಸಿಪ್ಪೆಗೋಟು
₹34,299/-
₹22,989/-
₹43,599/-
₹10,199/-
ತೀರ್ಥಹಳ್ಳಿ (ಶಿವಮೊಗ್ಗ)ಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹53,199/-
₹48,709/-
₹34,699/-
₹48,699/-

₹82,770/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹52,199/-
₹34,299/-
₹47,559/-

₹79,896/-
ತುಮಕೂರು ರಾಶಿ ಅಡಿಕೆ ₹45,100/-
ಕುಮಟಾ ಚಿಪ್ಪು
ಕೋಕಾ
ಫ್ಯಾಕ್ಟರಿ
ಹಳೆಚಾಲಿ
ಹೊಸಚಾಲಿ
₹31,999/-
₹30,999/-

₹21,299/-
₹39,529/-
₹36,409/-
ಕಾರ್ಕಳಹೊಸದು
ಹಳೇದು
₹40,000/-
₹53,000/-
ಹೊಳಲ್ಕೆರೆರಾಶಿ ಅಡಿಕೆ₹46,099/-
ಚಿತ್ರದುರ್ಗ ಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,659/-
₹29,600/-
₹44,369/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹51,099/-
₹45,599/-
₹33,399/-
₹78,710/-
₹46,899/-
ಬೆಳ್ತಂಗಡಿಹೊಸದು
ಹಳೇದು
ಕೋಕಾ
₹40,000/-
₹48,500/-
₹26,500/-
ಭದ್ರಾವತಿರಾಶಿ ಅಡಿಕೆ₹47,511/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply