ಆಕರ್ಷಕ ಗಡ್ಡ ಬೆಳೆಸಲು ಹೀಗೆ ಮಾಡಿ – ಪ್ಯಾಚ್ ಪ್ಯಾಚ್ ಇರುವ ಗಡ್ಡವನ್ನು ಫಿಲ್ ಮಾಡಲು ಬೆಸ್ಟ್ ಮನೆಮದ್ದು
ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಷ್ ಗಡ್ಡ. ಬಹಳಷ್ಟು ಜನ ತಮಗೆ ಇಷ್ಟ ಅಂತ ಗಡ್ಡ ಬಿಡ್ತಾರೆ. ಕೆಲವರು ಹುಡುಗಿಯರಿಗೆ ಗಡ್ಡ ಬಿಟ್ಟಿರೋ ಹುಡುಗರು ಇಷ್ಟ ಆಗ್ತಾರೆ ಅಂತ ಗಡ್ಡ ಬಿಡ್ತಾರೆ. ನಿಜವಾಗಲೂ ಗಡ್ಡ ಫುಲ್ ಸಖತ್ತಾಗಿ ಬಂದರೆ ಚೆನ್ನಾಗಿ ಕಾಣಿಸುತ್ತಾರೆ. ಕೆಲವರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಪ್ಯಾಚ್.. ಪ್ಯಾಚ್ ಆಗಿ ಬರುತ್ತೆ ಇದು ಅಸಹ್ಯವಾಗಿಸುತ್ತೆ. ಪದೇ ಪದೇ ಶೇವ್ ಮಾಡಿ ಗ್ಯಾಪ್ ಗ್ಯಾಪ್ ಇರುವ ಗಡ್ಡ ಫಿಲ್ ಆಗುತ್ತೆ ಅಂತ ಹೇಳ್ತಾರೆ, ಆದರೆ ಅದು … Read more