Adike Rate : ಇವತ್ತಿನ ಅಡಿಕೆ ರೇಟ್ ಎಷ್ಟು.? ಎಲ್ಲಿಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆ ಬೆಲೆ.?

Adike Rate : ನಮಸ್ಕಾರ ಸ್ನೇಹಿತರೆ, ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಭಾನುವಾರ ಬಾರಿ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇವತ್ತು ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ : Free LPG Gas Cylinder ಭರ್ಜರಿ ಸಿಹಿ ಸುದ್ಧಿ // ಉಚಿತ ಗ್ಯಾಸ್ ಪಡೆಯಲು ಏನೆಲ್ಲಾ ಮಾಡಬೇಕು ಗೊತ್ತಾ.?

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ತರೀಕೆರೆ, ಚಿತ್ರದುರ್ಗ, ಮಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಭಾನುವಾರದ ಅಡಿಕೆಧಾರಣೆ ಕುರಿತು ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಇಂದಿನ ಅಡಿಕೆಧಾರಣೆ :-

ಬಂಟ್ವಾಳ :-

ಕೋಕಾ   - ₹25,000/-
ಹೊಸದು - ₹40,500/-
ಹಳೇದು  - ₹53,000/-

ಬೆಳ್ತಂಗಡಿ :-

ಕೋಕಾ  - ₹26,000/-
ಹೊಸದು - ₹40,000/-
ಹಳೇದು - ₹46,500/-

ಭದ್ರಾವತಿ :-

ರಾಶಿ ಅಡಿಕೆ - ₹48,099/-

ಚನ್ನಗಿರಿ :-

ರಾಶಿ ಅಡಿಕೆ - ₹48,400/-

ದಾವಣೆಗೆರೆ :-

ರಾಶಿ ಅಡಿಕೆ - ₹48,099/-

ಹೊನ್ನಾಳಿ :-

ರಾಶಿ ಅಡಿಕೆ - ₹47,899/-

ಹೊಸನಗರ :-

ಬಿಳಿಗೋಟು  - ₹30,099/-
ಚಾಲಿ ಅಡಿಕೆ  - ₹36,099/-
ಕೆಂಪುಗೋಟು - ₹38,009/-
ರಾಶಿ ಅಡಿಕೆ  - ₹48,699/-

ಕಾರ್ಕಳ :-

ಹೊಸದು - ₹40,500/-
ಹಳೇದು - ₹53,000/-

ಕುಮಟಾ :-

ಚಿಪ್ಪು - ₹33,339/-
ಕೋಕಾ - ₹31,019/-
ಫ್ಯಾಕ್ಟರಿ - ₹23,899/-
ಹಳೇ ಚಾಲಿ - ₹40,099/-
ಹೊಸ ಚಾಲಿ - ₹37,699/-

ಕುಂದಾಪುರ :-

ಹಳೇ ಚಾಲಿ - ₹46,000/-
ಹೊಸ ಚಾಲಿ - ₹39,000/-

ಮಂಗಳೂರು :-

ಕೋಕಾ - ₹25,351/-

ಪುತ್ತೂರು :-

ಕೋಕಾ - ₹25,000/-
ಹೊಸದು - ₹40,500/-

ಸಾಗರ :-

ಬಿಳಿಗೋಟು - ₹32,199/-
ಚಾಲಿ ಅಡಿಕೆ - ₹36,759/-
ಕೋಕಾ      - ₹33,199/-
ಕೆಂಪುಗೋಟು - ₹36,299/-
ರಾಶಿ ಅಡಿಕೆ -  ₹47,899/-
ಸಿಪ್ಪೆಗೋಟು - ₹21,489/-

ಶಿವಮೊಗ್ಗ :-

ಬೆಟ್ಟೆ     - ₹53,330/-
ಗೊರಬಲು - ₹35,050/-
ರಾಶಿ ಅಡಿಕೆ - ₹48,099/-
ಸರಕು      - ₹80,696/-

ಸಿದ್ದಾಪುರ :-

ಬಿಳಿಗೋಟು - ₹32,399/-
ಚಾಲಿ ಅಡಿಕೆ - ₹37,499/-
ಕೋಕಾ     - ₹32,699/-
ಹಳೇ ಚಾಲಿ - ₹37,299/-
ಕೆಂಪುಗೋಟು -₹ 32,199/-
ರಾಶಿ ಅಡಿಕೆ  - ₹46,809/-
ತಟ್ಟಿಬೆಟ್ಟೆ   - ₹44,099/-

ಶಿರಸಿ :-

ಬೆಟ್ಟೆ       - ₹43,399/-
ಬಿಳಿಗೋಟು - ₹32,518/-
ಚಾಲಿ ಅಡಿಕೆ - ₹38,258/-
ಕೆಂಪುಗೋಟು - ₹31,021/-
ರಾಶಿ ಅಡಿಕೆ  - ₹46,728/-

ಸೊರಬ :-

ಬಿಳಿಗೋಟು - ₹28,899/-
ಚಾಲಿ ಅಡಿಕೆ - ₹36,619/-
ಕೋಕಾ     - ₹26,989/-
ರಾಶಿ ಅಡಿಕೆ - ₹47,509/-

ತುಮಕೂರು :-

ರಾಶಿ ಅಡಿಕೆ - ₹47,950/-

ಯಲ್ಲಾಪುರ :-

ಬಿಳಿಗೋಟು - ₹34,000/-
ಚಾಲಿ ಅಡಿಕೆ - ₹38,578/-
ಕೋಕಾ      -₹31,299/-
ಕೆಂಪುಗೋಟು -₹35,499/-
ರಾಶಿ ಅಡಿಕೆ  - ₹50,699/-
ತಟ್ಟಿಬೆಟ್ಟೆ   - ₹47,499/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply