Adike Rate : ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ? । Arecanut Price Today

Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಭಾನುವಾರ ಕೆಲವು ಮಾರುಕಟ್ಟೆಯಲ್ಲಿ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದ್ದು, ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇಂದು ಉತ್ತಮ ಸ್ಥಿತಿಯಲ್ಲಿದೆ. ಮೂಲಗಳ ಪ್ರಕಾರ ಅಡಿಕೆಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಜಾಸ್ತಿ ಇದೆ ಅಂತ ಹೇಳಲಾಗುತ್ತಿದೆ.

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ ಸೇರಿದಂತೆ ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿನ ಭಾನುವಾರದ ಅಡಿಕೆಧಾರಣೆ.

ಇದನ್ನೂ ಕೂಡ ಓದಿ : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

ಮಾರುಕಟ್ಟೆ (ತಾಲೂಕು)ಅಡಿಕೆಗರಿಷ್ಟ ಬೆಲೆ
ಕುಂದಾಪುರಹಳೆ ಚಾಲಿ
ಹೊಸ ಚಾಲಿ
₹44,500/-
₹36,000/-
ಚನ್ನಗಿರಿರಾಶಿ ಅಡಿಕೆ ₹45,600/-
ಹೊನ್ನಾಳಿರಾಶಿ ಅಡಿಕೆ ₹44,800/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಹೊಸ ಚಾಲಿ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹29.869/-
₹34,489/-
₹28,819/-
₹34,689/-
₹31,899/-

₹44,299/-
₹36,099/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹42,619/-
₹31,599/-
₹36,199/-
₹33,899/-

₹44,109/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹32,699/-
₹36,019/-
₹29,499/-
₹34,100/-
₹48,209/-

₹43,699/-
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹40,000/-

₹54,500/-
ಪುತ್ತೂರುಹೊಸದು₹38,300/-
ಸಾಗರರಾಶಿ ಅಡಿಕೆ₹43,989/-
ಸೊರಬ ಚಾಲಿ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹31,099/-
₹29,099/-
₹43,599/-
₹3,199/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹50,059/-
₹45,009/-
₹32,299/-
₹45,089/-

₹82,920/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹50,169/-
₹32,009/-
₹45,296/-

₹79,986/-
ತುಮಕೂರು ರಾಶಿ ಅಡಿಕೆ ₹45,200/-
ಕುಮಟಾ ಚಿಪ್ಪು
ಕೋಕಾ
ಹಳೆಚಾಲಿ
ಹೊಸಚಾಲಿ
₹30,669/-
₹28,719/-
₹39,069/-
₹35,759/-
ಕಾರ್ಕಳಹೊಸದು
ಹಳೇದು
₹38,000/-
₹53,000/-
ಹೊಳಲ್ಕೆರೆರಾಶಿ ಅಡಿಕೆ₹46,099/-
ಚಿತ್ರದುರ್ಗ ಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,659/-
₹29,600/-
₹44,369/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹49,610/-
₹44,899/-
₹32,510/-
₹79,599/-
₹45,069/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹25,000/-
₹37,300/-
₹46,000/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply