Adike Rate 30-07-23 : ಇಂದಿನ ಅಡಿಕೆಧಾರಣೆ / ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ಬೆಲೆ.?

Adike Rate 30-07-23 : ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…

ಇದನ್ನೂ ಕೂಡ ಓದಿ : Gold Rate : ಗುಡ್ ನ್ಯೂಸ್.! ಪಾತಾಳಕ್ಕೆ ಇಳಿದ ಬಂಗಾರ.! ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?

ಇಂದಿನ ಅಡಿಕೆಧಾರಣೆ :-

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೆದು
₹24,999/-
₹43,199/-

₹48,000/-
ಬೆಳ್ತಂಗಡಿಕೋಕಾ
ಹೊಸದು
₹26,000/-
₹42,199/-
ಭದ್ರಾವತಿರಾಶಿ ಅಡಿಕೆ₹56,321/-
ಚನ್ನಗಿರಿರಾಶಿ ಅಡಿಕೆ ₹56,712/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹42,099/-
₹32,200/-
₹54,069/-
ದಾವಣಗೆರೆರಾಶಿ ಅಡಿಕೆ₹54,629/-
ಗುಬ್ಬಿರಾಶಿ ಅಡಿಕೆ₹53,000/
ಹೊಳಲ್ಕೆರೆರಾಶಿ ಅಡಿಕೆ ₹55,439/-
ಹೊನ್ನಾಳಿರಾಶಿ ಅಡಿಕೆ ₹54,299/-
ಕಾರ್ಕಳಹೊಸದು
ಹಳೇದು
₹43,700/-
₹48,000/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,599/-
₹42,199/-
₹56,699/-
₹76,800/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹34,899/-
₹35,699/-

₹22,849/-
₹41,439/-
₹42,069/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹46,999/-
₹41,499/-
ಪುತ್ತೂರುಕೋಕಾ
ಹೊಸದು
₹24,999/-
₹42,499/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹34,570/-
₹40,999/-

₹36,989/-
₹41,899/-
₹54,339/-

₹23,079/-
ಶಿಕಾರಿಪುರಕೆಂಪು ಅಡಿಕೆ₹57,644/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,830/-
₹43,099/-
₹56,612/-

₹81,100/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹35,809/-
₹42,569/-
₹35,699/-

₹36,789/-
₹51,809/-

₹46,099/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹48,999/-
₹37,300/-
₹43,111/-
₹39,199/-

₹52,499/-
ಸೊರಬಗೊರಬಲು
ರಾಶಿ ಅಡಿಕೆ
₹35,099/-
₹54,099/-
ತರೀಕೆರೆಪುಡಿ
ರಾಶಿ ಅಡಿಕೆ
ಸಿಪ್ಪೆಗೋಟು
₹12,500/-
₹50,000/-
₹30,000/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು
₹54,599/-
₹55,009/-
₹43,009/-
₹55,899/-

₹80,400/-
ತುಮಕೂರುರಾಶಿ ಅಡಿಕೆ₹54,500/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹37,212/-
₹43,201/-
₹35,100/-
₹37,000/-
₹54,790/-

₹49,830/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..