‘ಶಂಕರ್’ ನಾಗ್ ಮಗಳು ಈಗ ಏನು ಮಾಡ್ತಿದ್ದಾರೆ. ತಿಳಿದರೆ ಶಾಕ್ ಆಗ್ತೀರ.!

ಶಂಕರ್ ನಾಗ್ ಈಗಲೂ ಕನ್ನಡಿಗರ ಮನದಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ, ಆದ್ರೆ ಅವರ ಮಗಳು ಕಾವ್ಯಾ ನಾಗ್ ಏನು ಮಾಡುತ್ತಿದ್ದಾರೆ ಗೊತ್ತಾ.? ತಂದೆ ಇಲ್ಲದ ಮಗಳ ಧೈರ್ಯ ಮೆಚ್ಚುವಂತಹುದೆ.

ಕಾವ್ಯಾ ನಾಗ್, ವನ್ಯ ಜೀವಿ ವಿಭಾಗದಲ್ಲಿ ಎಂ.ಎ ಮಾಡಿದ್ದಾರೆ. ಮದುವೆಯಾಗಿ ಗಂಡನ ಜೊತೆ ವಿಯೆಟ್ನಾಮ್ ಗೆ ಹೋಗಿ ಮತ್ತೇ ಬೆಂಗಳೂರಿಗೆ ಬಂದು ತನ್ನದೇ ಆದ ಒಂದು ಸ್ವಂತ ಕಂಪನಿಯನ್ನು ತೆರೆದಿದ್ದಾರೆ.

WhatsApp Group Join Now
Telegram Group Join Now

ಹೊಸೂರಿನಲ್ಲಿರುವ ತಂದೆಯ ಜಮೀನಿನಲ್ಲಿ ಕೆಮಿಕಲ್ ಮುಕ್ತ ಸೋಪ್ ಮತ್ತು ಆಯಿಲ್ ತಯಾರಿಸುವ ‘ಕೊಕೊನೆಸ್’ ಎಂಬ ಕಂಪನಿ ತೆರೆದಿರುವ ಕಾವ್ಯಾ, ನೈಸರ್ಗಿಕ ಸೋಪ್ ಮತ್ತು ಆಯಿಲ್ ಉತ್ಪಾದನೆ ಮಾಡಿ ಮಾರುತ್ತಿದ್ದಾರೆ, ಅವರ ವ್ಯಾಪಾರ ವೃದ್ಧಿಸಲಿ ಎಂದು ಆಶಿಸೋಣ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

WhatsApp Group Join Now
Telegram Group Join Now

Leave a Reply