Adike Rate : ಇವತ್ತಿನ ಅಡಿಕೆ ಬೆಲೆ ಎಷ್ಟಾಗಿದೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆ ರೇಟ್.?

Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಂಗಳವಾರದ ಅಡಿಕೆ(Adike) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ

ಇದನ್ನೂ ಕೂಡ ಓದಿ : Department of Revenue : ಎಲ್ಲಾ ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ನಿಯಮ ಜಾರಿಗೆ / ಮನೆ, ಜಮೀನು, ಫ್ಲಾಟ್ ಗೆ ಇದು ಕಡ್ಡಾಯ

ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಪುತ್ತೂರು, ಸೊರಬ, ಕಾರ್ಕಳ, ಬಂಟ್ವಾಳ, ಕೊಪ್ಪ, ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಮಂಗಳೂರು, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ನೀಡಲಾಗಿದೆ. 

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹41,500/-

₹49,000/-
ಬೆಳ್ತಂಗಡಿಕೋಕಾ
ಹೊಸದು
₹26,000/-
₹40,700/-
ಭದ್ರಾವತಿರಾಶಿ ಅಡಿಕೆ₹55,399/-
ಚನ್ನಗಿರಿರಾಶಿ ಅಡಿಕೆ ₹56,299/-
ಗುಬ್ಬಿಬೆಟ್ಟೆ
ರಾಶಿ ಅಡಿಕೆ
₹28,000/-
₹51,000/-
ಕಾರ್ಕಳಹೊಸದು
ಹಳೇದು
₹41,500/-
₹49,000/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹32,989/-
₹33,699/-

₹22,702/-
₹40,988/-
₹39,029/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹47,000/-
₹41,500/-
ಪುತ್ತೂರುಹೊಸದು₹41,500/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹35,099/-
₹39,339/-

₹36,699/-
₹42,899/-
₹55,599/-

₹22,059/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹55,382/-
₹42,399/-
₹56,299/-

₹82,496/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹35,099/-
₹40,009/-
₹33,899/-

₹34,699/-
₹53,499/-

₹52,009/-
₹39,388/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹47,389/-
₹34,609/-
₹40,108/-
₹37,901/-

₹52,808/-
ಸೊರಬಬಿಳಿಗೋಟು
ಚಾಲಿ
ಕೋಕಾ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹31,989/-
₹36,499/-
₹34,599/-
₹38,099/-
₹55,409/-
₹20,313/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹36,299/-
₹39,599/-
₹34,099/-
₹35,699/-
₹54,309/-

₹48,617/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..