Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…
ಇದನ್ನೂ ಕೂಡ ಓದಿ : Sewing Machine : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ / ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ
ಕಾರ್ಕಳ, ಬಂಟ್ವಾಳ, ಕೊಪ್ಪ, ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಪುತ್ತೂರು, ಸೊರಬ, ಮಂಗಳೂರು, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಸೋಮವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ಕೆಳಗಡೆ ನೀಡಲಾಗಿದೆ.
ಮಾರುಕಟ್ಟೆ (ತಾಲೂಕು) | ಅಡಿಕೆ | ಗರಿಷ್ಟ ಬೆಲೆ |
---|---|---|
ಬಂಟ್ವಾಳ | ಕೋಕಾ ಹೊಸದು ಹಳೆದು | ₹25,000/- ₹41,500/- ₹49,000/- |
ಬೆಳ್ತಂಗಡಿ | ಕೋಕಾ ಹಳೇದು ಹೊಸದು | ₹25,999/- ₹46,500/- ₹40,700/- |
ಭದ್ರಾವತಿ | ರಾಶಿ ಅಡಿಕೆ | ₹55,399/- |
ಚನ್ನಗಿರಿ | ರಾಶಿ ಅಡಿಕೆ | ₹56,299/- |
ದಾವಣಗೆರೆ | ರಾಶಿ ಅಡಿಕೆ | ₹52,869/- |
ಗುಬ್ಬಿ | ಬೆಟ್ಟೆ ರಾಶಿ ಅಡಿಕೆ | ₹41,011/- ₹51,000/- |
ಹೊನ್ನಾಳಿ | ರಾಶಿ ಅಡಿಕೆ | ₹53,300/- |
ಹೊಸನಗರ | ಬಿಳಿಗೋಟು ಚಾಲಿ ಕೆಂಪುಗೋಟು ರಾಶಿ ಅಡಿಕೆ ಸಿಪ್ಪೆಗೋಟು | ₹30,609/- ₹37,929/- ₹40,500/- ₹54,400/- ₹18,600/- |
ಕಾರ್ಕಳ | ಹೊಸದು ಹಳೇದು | ₹41,500/- ₹49,000/- |
ಕುಮಟಾ | ಚಿಪ್ಪು ಕೋಕಾ ಫ್ಯಾಕ್ಟರಿ ಹಳೆ ಚಾಲಿ ಹೊಸಚಾಲಿ | ₹33,099/- ₹34,509/- ₹22,701/- ₹41,009/- ₹38,969/- |
ಕುಂದಾಪುರ | ಹಳೇ ಚಾಲಿ ಹೊಸ ಚಾಲಿ | ₹47,000/- ₹41,500/- |
ಪುತ್ತೂರು | ಕೋಕಾ ಹೊಸದು | ₹24,999/- ₹41,500/- |
ಸಾಗರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ಸಿಪ್ಪೆಗೋಟು | ₹35,099/- ₹39,339/- ₹366,99/- ₹42,899/- ₹55,599/- ₹22,059/- |
ಶಿಕಾರಿಪುರ | ಕೆಂಪು ಅಡಿಕೆ | ₹51,610/- |
ಶಿವಮೊಗ್ಗ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹55,382/- ₹42,399/- ₹56,299/- ₹82,496/- |
ಸಿದ್ದಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ ಹಳೇ ಚಾಲಿ | ₹35,099/- ₹40,009/- ₹33,899/- ₹34,699/- ₹53,499/- ₹52,009/- ₹39,388/- |
ಶಿರಸಿ | ಬೆಟ್ಟೆ ಬಿಳಿಗೋಟು ಚಾಲಿ ಕೆಂಪುಗೋಟು ರಾಶಿ ಅಡಿಕೆ | ₹46,669/- ₹34,309/- ₹40,338/- ₹37,499/- ₹52,499/- |
ಸೊರಬ | ಬಿಳಿಗೋಟು ಚಾಲಿ ಕೋಕಾ ಗೊರಬಲು ರಾಶಿ ಅಡಿಕೆ ಸಿಪ್ಪೆಗೋಟು | ₹30,313/- ₹33,200/- ₹30,200/- ₹36,100/- ₹52,510/- ₹19,099/- |
ತರೀಕೆರೆ | ಪುಡಿ ರಾಶಿ ಅಡಿಕೆ | ₹12,500/- ₹53,210/- |
ತೀರ್ಥಹಳ್ಳಿ | ಬೆಟ್ಟೆ ಈಡಿ ಗೊರಬಲು ರಾಶಿ ಅಡಿಕೆ ಸರಕು ಸಿಪ್ಪೆಗೋಟು | ₹55,300/- ₹54,510/- ₹40,510/- ₹54,700/- ₹83,330/- ₹19,020/- |
ತುಮಕೂರು | ರಾಶಿ ಅಡಿಕೆ | ₹52,099/- |
ಯಲ್ಲಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹36,299/- ₹39,599/- ₹34,099/- ₹35,699/- ₹54,309/- ₹48,617/- |
ಕೊಪ್ಪ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹53,700/- ₹37,500/- ₹50,700/- ₹81,363/- |
ಚಿತ್ರದುರ್ಗ | ಬೆಟ್ಟೆ ಕೆಂಪುಗೋಟು ರಾಶಿ ಅಡಿಕೆ | ₹38,079/- ₹30,099/- ₹48,969/- |
ತರೀಕೆರೆ | ಪುಡಿ | ₹15,000/- |
ಮಾಲೂರು | ಕೆಂಪು ಅಡಿಕೆ | ₹80,099/- |
ಮಂಗಳೂರು | ಕೋಕಾ | ₹26,000/- |
ಇದು ಇಂದಿನ ಅಡಿಕೆಯ ನಿಖರವಾದ ಬೆಲೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..