Adike Price : ಅಡಿಕೆ ಬೆಲೆಯಲ್ಲಿ ಸಿಹಿಸುದ್ಧಿ ಇದೆಯಾ.? ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಬೆಲೆ.?

Adike Price : ನಮಸ್ಕಾರ ಸ್ನೇಹಿತರೆ, ಕರ್ನಾಟಕದ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಮಂಗಳವಾರ ಬಾರಿ ಏರಿಳಿತ ಕಂಡಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆ(Adike) ಇಂದು ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಇದನ್ನೂ ಕೂಡ ಓದಿ : Pension Scheme : 40 ರಿಂದ 60 ವರ್ಷದ ಎಲ್ಲಾ ಹಿರಿಯ ನಾಗರಿಕರಿಗೆ ಬಂಪರ್ ಸುದ್ಧಿ / ₹3,000/- ಪ್ರತಿ ತಿಂಗಳು ಸಿಗುತ್ತೆ

ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ತರೀಕೆರೆ, ಚಿತ್ರದುರ್ಗ ಸೇರಿದಂತೆ ಕರ್ನಾಟಕದ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಮಂಗಳವಾರದ ಅಡಿಕೆಧಾರಣೆ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

ಇಂದಿನ ಅಡಿಕೆಧಾರಣೆ (Adike Price) :-

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಕುಂದಾಪುರಹಳೆ ಚಾಲಿ
ಹೊಸ ಚಾಲಿ
₹46,000/-
₹39,000/-
ಚನ್ನಗಿರಿರಾಶಿ ಅಡಿಕೆ ₹49,100/-
ದಾವಣಗೆರೆರಾಶಿ ಅಡಿಕೆ₹47,789/-
ಹೊನ್ನಾಳಿರಾಶಿ ಅಡಿಕೆ ₹48,499/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹32,022/-
₹37,269/-
₹32,319/-
₹31,219/-

₹46,899/-
₹41,099/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹43,099/-
₹32,899/-
₹38,119/-
₹36,699/-

₹46,108/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹33,822/-
₹37,500/-
₹30,899/-
₹34,399/-
₹50,899/-

₹45,179/-
ಬಂಟ್ವಾಳಕೋಕಾ
ಹೊಸದು

ಹಳೆದು
₹25,000/-
₹40,000/-

₹53,000/-
ಪುತ್ತೂರುಹೊಸದು₹40,000/-
ಸಾಗರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹31,150/-
₹36,999/-
₹32,289/-
₹34,699/-
₹48,609/-

₹21,070/-
ಸೊರಬಚಾಲಿ
ರಾಶಿ ಅಡಿಕೆ
₹30,699/-
₹47,209/-
ತೀರ್ಥಹಳ್ಳಿಬೆಟ್ಟೆ
ಈಡಿ
ಗೊರಬಲು
ರಾಶಿ ಅಡಿಕೆ
ಸರಕು
ಸಿಪ್ಪೆಗೋಟು
₹53,009/-
₹49,399/-
₹35,009/-
₹49,111/-
₹83,680/-
₹17,821/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹52,700/-
₹34,669/-
₹48,599/-

₹80,696/-
ತುಮಕೂರು ರಾಶಿ ಅಡಿಕೆ ₹48,100/-
ಕುಮಟಾ ಚಿಪ್ಪು
ಕೋಕಾ
ಹಳೆಚಾಲಿ
ಹೊಸಚಾಲಿ
ಫ್ಯಾಕ್ಟರಿ
₹32,599/-
₹30,099/-
₹39,701/-
₹37,601/-

₹23,311/-
ಕಾರ್ಕಳಹೊಸದು
ಹಳೇದು
₹40,500/-
₹53,000/-
ಹೊಳಲ್ಕೆರೆರಾಶಿ ಅಡಿಕೆ₹46,099/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹34,200/-
₹29,200/-
₹47,000/-
ಬೆಳ್ತಂಗಡಿಕೋಕಾ
ಹೊಸದು
ಹಳೇದು
₹26,000/-
₹39,500/-
₹46,000/-
ಗೋಣಿಕೊಪ್ಪಲುಸಿಪ್ಪೆಗೋಟು₹12,000/-
ತರೀಕೆರೆಪುಡಿ₹10,000/-
ಕೊಪ್ಪಬೆಟ್ಟೆ
ಈಡಿ
ಗೊರಬಲು
ಸರಕು
ರಾಶಿ ಅಡಿಕೆ
₹49,610/-
₹44,899/-
₹32,510/-
₹79,599/-
₹45,069/-
ಭದ್ರಾವತಿರಾಶಿ ಅಡಿಕೆ₹48,899/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply

ಇಳಿಕೆ ಕಂಡಿತಾ ಚಿನ್ನ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.? Gold Rate Today : ಇಂದಿನ ಚಿನ್ನದ ಬೆಲೆ.? ಎಷ್ಟಾಗಿದೆ ಇವತ್ತಿನ ಬಂಗಾರದ ರೇಟ್.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ
ಇಳಿಕೆ ಕಂಡಿತಾ ಚಿನ್ನ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.? Gold Rate Today : ಇಂದಿನ ಚಿನ್ನದ ಬೆಲೆ.? ಎಷ್ಟಾಗಿದೆ ಇವತ್ತಿನ ಬಂಗಾರದ ರೇಟ್.? Gold Rate Today : ಇವತ್ತಿನ ಬಂಗಾರದ ಬೆಲೆ ಎಷ್ಟಾಗಿದೆ.? ಖುಷಿ ಸುದ್ಧಿ ಇದೆಯಾ.? Gold Rate : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಎಲ್ಲೆಲ್ಲಿ ಎಷ್ಟಾಗಿದೆ ನೋಡಿ.? Gold Rate : ಇಂದಿನ ಗೋಲ್ಡ್ ರೇಟ್.? ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.? Health Tips : ಹಸ್ತಮೈಥುನ ಅ ಮತ್ತು ಅಶ್ಲೀಲತೆಯಿಂದ ನಿಮ್ಮನ್ನು ತಡೆಯುವುದು ಹೇಗೆ ?? Health Tips Kannada : ಹಸ್ತಮೈಥುನವನ್ನು ಸಂಪೂರ್ಣವಾಗಿ ತಪ್ಪಿಸಿ