Driving Licence Updates : ನಮಸ್ಕಾರ ಸ್ನೇಹಿತರೇ, ಡ್ರೈವಿಂಗ್ ಲೈಸನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಭಾರಿ ದೊಡ್ಡ ಹೊಸ ಬದಲಾವಣೆ ಜಾರಿಗೊಳಿಸಿದೆ. ಇದೇ ಮುಂದಿನ ಜೂನ್ ಒಂದರಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಪ್ರತಿಯೊಂದು ವಾಹನಗಳಿಗೂ ಪರವಾನಗಿ ಅನ್ನುವುದು ತುಂಬಾನೇ ಮುಖ್ಯ. ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ, ನೀವು ಚಲಾಯಿಸಿದ ಸಮಯಕ್ಕೆ ಪೊಲೀಸ್ ಕೈಲಿ ಸಿಕ್ಕಿ ಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ದಂಡವನ್ನ ಕೂಡ ಕಟ್ಟಬೇಕಾಗುತ್ತೆ.
ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ಅದೇ ರೀತಿ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದರೂ ಕೆಲವೊಂದು ವಾಹನ ಓಡಿಸುವುದಕ್ಕೆ ಬರುತ್ತಾ ಅಂತ ಟೆಸ್ಟ್ ಆಗುತ್ತೆ. ಜೊತೆಗೆ ಪಾರ್ಕಿಂಗ್ ನಿಯಮದ ಕೆಲವು ಚಿಹ್ನೆಗಳನ್ನ ಗುರುತಿಸಲು ಟೆಸ್ಟ್ ಕೂಡ ಇದೆ. ವಾಹನ ಪರವಾನಗಿಯನ್ನು ಅಂದ್ರೆ ಡ್ರೈವಿಂಗ್ ಲೈಸನ್ಸ್ ನ್ನು ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ, ಆರ್ಟಿಒ ಕಚೇರಿ ಮೂಲಕ ಪಡೆಯಬಹುದು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿ ಇರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇನ್ನು ಮುಂದೆ ಈ ನಿಯಮ ಸಂಪೂರ್ಣ ಬದಲಾವಣೆ ಆಗಲಿದೆ.
ಇದನ್ನೂ ಕೂಡ ಓದಿ : Crop Relief Payment : ಬೆಳೆ ಪರಿಹಾರ ಹಣದ ಹೊಸ ಲಿಂಕ್ ! ಇನ್ನೂ ಹಣ ಸಿಗದಿದ್ದವರು ಈ ರೀತಿ ಚೆಕ್ ಮಾಡಿ
ನೀವು ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕೆ ಆರ್ಟಿಒ ಕಚೇರಿಗೆ ತೆರಳಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟನ್ನು ನೀವು ಪಡೆಯಬಹುದು. ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ 1 2024 ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಗಿ ₹200, ಕಲಿಕಾ ಪರವಾನಗಿ ನವೀಕರಣ ₹200, ಅಂತರರಾಷ್ಟ್ರೀಯ ಪರವಾನಗಿ ₹1,000 ಹಾಗೂ ಶಾಶ್ವತ ಪರವಾನಗಿ ₹200 ರೂಪಾಯಿ ಇರಲಿದೆ. ನೀವು ಚಾಲನಾ ಪರವಾನಿಗೆ ಅಂದ್ರೆ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಾದ್ರೆ PARIVAHAN SEWA ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಿ. ಅದರಲ್ಲಿ ಕೆಲ ಅಗತ್ಯ ದಾಖಲೆ ಭರ್ತಿ ಮಾಡಿ. ಆರ್ಟಿಒ ಕಚೇರಿಗೆ ಸಲ್ಲಿಸಬಹುದು. ಇಲ್ಲವೇ ಖಾಸಗಿ ಏಜೆಂಟ್ ಗೆ ಹಣ ನೀಡಿದ್ರೆ ಎಲ್ಲ ಪ್ರಕ್ರಿಯೆ ಅವರೇ ನೋಡಿಕೊಳ್ತಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?

- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?