Bigg Boss Kannada : ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗು ಶುಭ ಪೂಂಜಾ ಎಂಟ್ರಿ ನಡುವೆ ಡಬಲ್ ಎಲಿಮಿನೇಷನ್ ಟೆನ್ಶನ್.!
Bigg Boss Kannada : ಬಿಗ್ ಬಾಸ್ ಸೀಸನ್ 10 ಇದೀಗ ಹನ್ನೊಂದನೇ ವಾರದಲ್ಲಿ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟಕ್ಕೆ ಅಂತ್ಯ ಬೀಳಲಿದ್ದು, ಸ್ಪರ್ಧಿಗಳಲ್ಲಿ ಪೈಪೋಟಿ ಎದ್ದು ಕಾಣುತ್ತಿದೆ. ಕೊನೆಯ ಹಂತದಲ್ಲಿರುವಾಗ ಬಿಗ್ ಬಾಸ್(Bigg Boss Kannada) ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ(Shine Shetty) ಹಾಗು ನಟಿ ಶುಭ ಪೂಂಜಾ(Shubha Poonja). ಬಿಗ್ ಬಾಸ್(Bigg Boss Kannada)ನ ವಾರಾಂತ್ಯದ ವಾರದ … Read more