Dhruva Sarja : ಪ್ರೇರಣಾ ಸೀಮಂತಕ್ಕೆ ಬಂದ ನಟ ವಿಜಯ ರಾಘವೇಂದ್ರ ಅವರು ಧ್ರುವ ಸರ್ಜಾ ಬಳಿ ಹೇಳಿದ್ದೇನು.?
Dhruva Sarja : ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನ ಅದ್ಧೂರಿಯಾಗಿ ಮಾಡಿದ್ದು, ಯಾರೆಲ್ಲಾ ಈ ಸೀಮಂತ ಶಾಸ್ತ್ರಕ್ಕೆ ಬಂದಿದ್ದರು ಗೊತ್ತಾ.? ಕಳೆದ ವಾರ ಧ್ರುವ ಸರ್ಜಾ ಅಣ್ಣ ಚಿರು ಸರ್ಜಾ ಸಮಾಧಿ ಬಳಿ ಮಲಗಿ ಸುದ್ಧಿಯಾಗಿದ್ದರು. ಇದೀಗ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಅಣ್ಣನ ಸಮಾಧಿ ಬಳಿ ನೆರೆವೇರಿಸಿ ಸರಳತೆ ಮೆರೆದಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪ್ರೇರಣಾ ಸೀಮಂತ ಕಾರ್ಯ ನೆರೆವೇರಿದ್ದು, … Read more