ಚೇತನ್ ಹೇಳಿಕೆಗೆಲ್ಲಾ ಯಾಕೆ ಮಹತ್ವ ಕೊಡ್ತೀರಾ.? ದೈವಾರಾಧನೆ ನಮ್ಮ ಸಂಪ್ರದಾಯ ಎಂದ ರಿಯಲ್ ಸ್ಟಾರ್ ಉಪೇಂದ್ರ
ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎನ್ನುವ ಹೇಳಿಕೆ ಕೊಟ್ಟ ನಟ ಚೇತನ್ ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಪ್ರತಿಕ್ರಿಯಿಸಿದ್ದಾರೆ. ಚೇತನ್ ನಂತಹವರ ಹೇಳಿಕೆಗೆಲ್ಲಾ ಹೆಚ್ಚು ಮಹತ್ವ ಕೊಡಬಾರದು. ದೈವಾರಾಧನೆ ಎನ್ನೋದೆಲ್ಲಾ ನಮ್ಮ ಸಂಪ್ರದಾಯ. ಸುಮ್ ಸುಮ್ನೇ ಅದರ ಮೂಲ ಅದು, ಇದು ಅಂತೆಲ್ಲಾ ವಿವಾದ ಸೃಷ್ಟಿಸಲು ಹೋಗಬಾರದು. ರಿಷಬ್ ಶೆಟ್ಟಿ ಸಾಕಷ್ಟು ರಿಸರ್ಚ್ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾವೆಲ್ಲಾ ಎಂಜಾಯ್ ಮಾಡೋಣ ಅಂದಿದ್ದಾರೆ ಉಪೇಂದ್ರ. ಅಷ್ಟೇ ಅಲ್ಲದೇ ದೈವಾರಾಧನೆ, ನಾಗಾರಾಧನೆ ಎಲ್ಲಾ ನಮ್ಮದೇ ಸಂಪ್ರದಾಯ. ನಮ್ಮ … Read more