14.06.23 Adike Rate : ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?

14.06.23 Adike Rate : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು(Arecanut) ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ,

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

ಕಾರ್ಕಳ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಕುಂದಾಪುರ, ಸೊರಬ, ತರೀಕೆರೆ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತುಮಕೂರು, ಕುಮಟಾ, ಚಿತ್ರದುರ್ಗ, ಮಂಗಳೂರು, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸೇರಿದಂತೆ ಕರ್ನಾಟಕದ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಸೋಮವಾರದ ಅಡಿಕೆ ದರದ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ಇಲ್ಲಿ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಚನ್ನಗಿರಿ

ರಾಶಿ ಅಡಿಕೆ - ₹50,599/-

ಹೊನ್ನಾಳಿ

ರಾಶಿ ಅಡಿಕೆ - ₹49,669/-

ಸಿದ್ದಾಪುರ

ಬಿಳಿಗೋಟು  - ₹33,699/-

ಚಾಲಿ        - ₹38,111/-
ಕೋಕಾ      - ₹32,889/-
ಹಳೇ ಚಾಲಿ  - ₹37,689/-
ಕೆಂಪುಗೋಟು - ₹32,589/-
ರಾಶಿ ಅಡಿಕೆ   - ₹48,349/-
ತಟ್ಟಿಬೆಟ್ಟೆ    - ₹43,209/-

ಶಿರಸಿ

ಬೆಟ್ಟೆ        - ₹46,899/-
ಬಿಳಿಗೋಟು  - ₹32,933/-
ಚಾಲಿ        - ₹38,201/-
ಕೆಂಪುಗೋಟು - ₹36,099/-
ರಾಶಿ ಅಡಿಕೆ   - ₹48,098/-

ಯಲ್ಲಾಪುರ

ಬಿಳಿಗೋಟು  - ₹34,866/-
ಚಾಲಿ        - ₹38,070/-
ಕೋಕಾ      - ₹32,016/-
ಕೆಂಪುಗೋಟು - ₹34,726/-
ರಾಶಿ ಅಡಿಕೆ   - ₹53,399/-
ತಟ್ಟಿಬೆಟ್ಟೆ    - ₹47,100/-

ಬಂಟ್ವಾಳ

ಕೋಕಾ  - ₹25,000/-
ಹೊಸದು - ₹40,500/-
ಹಳೆದು  - ₹53,000/-

ಪುತ್ತೂರು

ಕೋಕಾ  - ₹25,000/-
ಹೊಸದು - ₹40,500/-

ಹೊಸನಗರ

ಬಿಳಿಗೋಟು  - ₹32,889/-
ಚಾಲಿ        - ₹37,209/-
ಕೆಂಪುಗೋಟು - ₹37,599/-
ರಾಶಿ ಅಡಿಕೆ   - ₹51,300/-
ಸಿಪ್ಪೆಗೋಟು  - ₹18,999/-

ಸಾಗರ

ಬಿಳಿಗೋಟು  - ₹34,699/-
ಚಾಲಿ        - ₹37,619/-
ಕೆಂಪುಗೋಟು - ₹38,929/-
ರಾಶಿ ಅಡಿಕೆ   - ₹49,999/-
ಸಿಪ್ಪೆಗೋಟು  - ₹21,300/-
ಕೋಕಾ      - ₹35,300/-

ಸೊರಬ

ಬಿಳಿಗೋಟು - ₹30,313/-
ಚಾಲಿ       - ₹49,099/-
ಕೋಕಾ     - ₹30,313/-
ರಾಶಿ ಅಡಿಕೆ  - ₹49,509/-
ಸಿಪ್ಪೆಗೋಟು - ₹18,313/-

ತೀರ್ಥಹಳ್ಳಿ

ಬೆಟ್ಟೆ      - ₹32,899/-
ಈಡಿ       - ₹32,899/-
ಗೊರಬಲು  - ₹32,899/-
ರಾಶಿ ಅಡಿಕೆ - ₹32,899/-
ಸರಕು      - ₹32,899/-
ಸಿಪ್ಪೆಗೋಟು - ₹32,899/-

ಶಿವಮೊಗ್ಗ

ಬೆಟ್ಟೆ      - ₹54,550/-
ಗೊರಬಲು  - ₹37,258/-
ರಾಶಿ ಅಡಿಕೆ - ₹50,258/-
ಸರಕು      - ₹83,540/-

ತುಮಕೂರು

ರಾಶಿ ಅಡಿಕೆ  - ₹49,600/-

ಕುಮಟಾ

ಚಿಪ್ಪು     - ₹32,809/-
ಕೋಕಾ    - ₹32,799/-
ಫ್ಯಾಕ್ಟರಿ    - ₹23,179/-
ಹಳೆ ಚಾಲಿ - ₹39,599/-
ಹೊಸಚಾಲಿ - ₹37,619/-

ಕಾರ್ಕಳ

ಹೊಸದು - ₹40,500/-
ಹಳೇದು  - ₹53,000/-

ಬೆಳ್ತಂಗಡಿ

ಹಳೇದು - ₹46,500/-
ಕೋಕಾ  - ₹26,000/-
ಹೊಸದು - ₹40,000/-

ಕೊಪ್ಪ

ಬೆಟ್ಟೆ       - ₹32,899/-
ಗೊರಬಲು  - ₹32,899/-
ಸರಕು      - ₹32,899/-
ರಾಶಿ ಅಡಿಕೆ - ₹32,899/-

ಭದ್ರಾವತಿ

ರಾಶಿ ಅಡಿಕೆ - ₹50,469/-

ಕುಂದಾಪುರ

ಹಳೇ ಚಾಲಿ  - ₹32,899/-
ಹೊಸ ಚಾಲಿ - ₹32,899/-

ಚಿತ್ರದುರ್ಗ

ಬೆಟ್ಟೆ        - ₹32,899/-
ಕೆಂಪುಗೋಟು - ₹32,899/-
ರಾಶಿ ಅಡಿಕೆ   - ₹32,899/-

ದಾವಣಗೆರೆ

ರಾಶಿ ಅಡಿಕೆ - ₹32,899/-

ತರೀಕೆರೆ

ಪುಡಿ - ₹32,899/-

ಇದು ಇಂದಿನ ಅಡಿಕೆಯ ನಿಖರವಾದ ಬೆಲೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..