Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

Govt Scheme : ನಮಸ್ಕಾರ ಸ್ನೇಹಿತರೇ, ಈ ರೀತಿ ಪ್ಲಾನ್ ಮಾಡಿದ್ರೆ ಖಂಡಿತವಾಗಿಯೂ ಅತ್ತೆಗೆ ₹2,000/- ಹಾಗು ಸೊಸೆಗೂ ₹2,000/- ರೂಪಾಯಿ ಸಿಗುತ್ತಂತೆ. ಹಾಗಾದ್ರೆ ಏನಿದು ಪ್ಲಾನ್.? ಜೂನ್ 15 ರ ಒಳಗೆ ಈ ಕೆಲಸವನ್ನ ನೀವು ಮಾಡಿದರೆ, ಖಂಡಿತವಾಗಿಯೂ ಅತ್ತೆಗೆ ಹಾಗೂ ಸೊಸೆಗೆ ಸೇರಿ ಒಟ್ಟು ₹4,000/- ರೂಪಾಯಿ ಪ್ರತೀ ತಿಂಗಳು ಸಿಗುತ್ತೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : New Traffic Rules : ಇನ್ನು ಮುಂದೆ ಫೈನ್ ಕಟ್ಟಬೇಡಿ! ಟ್ರಾಫಿಕ್ ಹೊಸ ನಿಯಮ ಜಾರಿಗೆ!

ಪ್ರತಿಯೊಬ್ಬರ ಮನೆಗೂ ಮನೆ ಟ್ಯಾಕ್ಸ್ ಇದ್ದೇ ಇರುತ್ತೆ ಅಲ್ವಾ.? ಆದರೆ ಈ ಮನೆ ಟ್ಯಾಕ್ಸ್ ನಿಂದ ಮನೆ ಯಜಮಾನಿಗೆ ₹2,000/- ರೂಪಾಯಿ ಸಿಗಲ್ಲ. ಹಾಗಾಗಿ ರೇಷನ್ ಕಾರ್ಡ್ ಇದ್ದರೆ ಮಾತ್ರ ಮನೆಯ ಯಜಮಾನಿ ಯಾರು ಅಂತ ಗುರುತಿಸುವ ಸುಲಭ ಮಾರ್ಗವಾಗಿದೆ. ಹೆಚ್ಚಿನ ಮನೆಯಲ್ಲಿ ಈಗ ಒಂದೇ ರೇಷನ್ ಕಾರ್ಡ್ ಇರುವುದು ಅಪರೂಪ. ಸರ್ವೇ ಪ್ರಕಾರ ಮನೆಗಿಂತ ಜಾಸ್ತಿ ರೇಷನ್ ಕಾರ್ಡ್ ಗಳಿವೆಯಂತೆ. ಒಂದೇ ಮನೆಯಲ್ಲಿ ಈಗಲೂ ಕೂಡ ಒಂದಕ್ಕಿಂತ ಜಾಸ್ತಿ ರೇಷನ್ ಕಾರ್ಡ್ ಇರುವ ಉದಾಹರಣೆಗಳಿವೆ. ಅತ್ತೆ-ಮಾವ ಹೆಸರಲ್ಲಿ ಒಂದು ರೇಷನ್ ಕಾರ್ಡ್ ಇದ್ದರೆ, ಮಗ-ಸೊಸೆ ಹಾಗು ಮಕ್ಕಳ ಹೆಸರಲ್ಲಿ ಇನ್ನೊಂದು ರೇಷನ್ ಕಾರ್ಡ್ ಇರುತ್ತೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : New Traffic Rules : ಇನ್ನು ಮುಂದೆ ಫೈನ್ ಕಟ್ಟಬೇಡಿ! ಟ್ರಾಫಿಕ್ ಹೊಸ ನಿಯಮ ಜಾರಿಗೆ!

ಹೆಚ್ಚಿನ ಜನರು ಒಂದು ವಾರದ ಹಿಂದೇನೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ. ಆದ್ದರಿಂದ ನಿಮ್ಮ ಮನೆಯಲ್ಲೂ ಈರದು ರೇಷನ್ ಕಾರ್ಡ್ ಇದ್ದರೆ ನೀವು ಒಂದೇ ಅರ್ಜಿ ಹಾಕುವ ಅವಶ್ಯಕತೆಯಿಲ್ಲ. ನೀವು ಪ್ರತಿಯೊಂದು ರೇಷನ್ ಕಾರ್ಡ್ ಗೂ ಒಂದೊಂದು ಅರ್ಜಿಯಂತೆ, ಎರಡು ರೇಷನ್ ಕಾರ್ಡ್ ಇದ್ದರೆ ಎರಡು ಅರ್ಜಿಯನ್ನ ಹಾಕಬಹುದು. ಈ ಆನ್ ಲೈನ್ ಅರ್ಜಿ ಸಂಪೂರ್ಣವಾಗಿ ರೇಷನ್ ಕಾರ್ಡ್ ನ್ನ ಅವಲಂಭಿಸಿದೆ. ಕೆಲವೊಂದು ಕಡೆ ತಂದೆ-ತಾಯಿಗೆ ಬಿಪಿಎಲ್ ಕಾರ್ಡ್ ಇದ್ದರೆ, ಮಗ-ಸೊಸೆಗೆ ಎಪಿಎಲ್ ಕಾರ್ಡ್ ಇರುತ್ತೆ. ಅವರಿಬ್ಬರೂ ಕೂಡ ಅರ್ಜಿಯನ್ನ ಸಲ್ಲಿಸಬಹುದು. ಆದ್ದರಿಂದ ಈ ರೀತಿ ಪ್ಲಾನ್ ಮಾಡಿದರೆ ಅತ್ತೆ-ಸೊಸೆ ಜಗಳ ತಪ್ಪಿಸಬಹುದು. ಹಾಗು ಅತ್ತೆಗೂ ₹2,000/- ಹಾಗೂ ಸೊಸೆಗೂ ₹2,000/- ರೂಪಾಯಿ ಸಿಗುತ್ತೆ. ಹಾಗಾಗಿ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗು ಗೃಹಲಕ್ಷ್ಮಿ ಯೋಜನೆಯ ಲಾಭವನ್ನ ಪಡೆಯಿರಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..