ಮಾಸ್ಟರ್ ಮಂಜುನಾಥ್ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಬಾಲ ನಟನಾಗಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಹುಡುಗ ಮಾಸ್ಟರ್ ಮಂಜುನಾಥ್. ಈತನ ನಟನೆ ತುಂಬಾ ಜನಕ್ಕೆ ಸ್ಫೂರ್ತಿ, ಹೀರೋಗಳಿಗೆ ಸರಿಸಮನಾದ ಸಂಭಾವನೆ ಜೊತೆಗೆ ಹೆಸರುವಾಸಿಯಾಗಿದ್ದ ಮಾಸ್ಟರ್ ಮಂಜುನಾಥ್ ಈಗ ಏನು ಮಾಡುತ್ತಿದ್ದಾರೆ.?

ವಯಸ್ಸಿಗೆ ಬಂದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ಮಾಸ್ಟರ್ ಮಂಜುನಾಥ್  ಕೈ ಹಿಡಿಯಲಿಲ್ಲ, ಹೀಗಾಗಿ ಜೀವನದ ಹಾದಿಯನ್ನು ಬದಲಿಸಿ, 9-5 ಘಂಟೆಯವರೆಗೆ ಮಾಡುವ ಕೆಲಸ ಇಷ್ಟ ಆಗದೆ, ಜನರ ಜೊತೆ ಬೆರೆಯುವ ಕೆಲಸದಲ್ಲಿ ತೊಡಗಿದ್ದಾರೆ.

ತನ್ನದೇ ಆದ ಪಬ್ಲಿಕ್ ರಿಲೇಷನ್ ಶಿಪ್ ಕನ್ಸಲ್ಟೆನ್ಸಿ ಕಂಪನಿ ಹೊಂದಿರುವ ಮಂಜುನಾಥ್, ಬೆಂಗಳೂರು-ಮೈಸೂರ್ ಕಾರಿಡಾರ್ ಪ್ರಾಜೆಕ್ಟ್ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ.

ಅತ್ಲೆಟ್ ಸ್ವರ್ಣ ರೇಖಾರನ್ನು ಮದುವೆಯಾಗಿರುವ ಮಂಜುನಾಥ್ ಗೆ, ಒಬ್ಬ ಮಗ ಕೂಡ ಇದ್ದಾನೆ, ಚಿತ್ರರಂಗ ಕೈ ಹಿಡಿಯದಿದ್ದರೆ ಎಲ್ಲಾ ಮುಗಿಯಿತು ಎಂದುಕೊಳ್ಳುವವರೇ ಹೆಚ್ಚು, ಆದ್ರೆ ಮಂಜುನಾಥ್, ವಿಧ್ಯಾಭ್ಯಾಸವನ್ನು ನಂಬಿ ಜೀವನವನ್ನು ಉತ್ತಮವಾಗಿಸಿಕೊಂಡಿದ್ದಾರೆ.

Leave a Reply