ಕನ್ನಡದ ನಟಿಗೆ ಮುತ್ತು ಕೊಟ್ಟು, ಸೌಂದರ್ಯ ಹೊಗಳಿದ ಪ್ರಧಾನ ಮಂತ್ರಿ ಯಾರು ಗೊತ್ತಾ.?

ಅಭಿನವ ಶಾರದೆ ಜಯಂತಿ, ಇವರ ಹುಟ್ಟು ಹೆಸರು ಕಮಲಾ ಕುಮಾರಿ, ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಬೇರ್ಪಟ್ಟಿದ್ದರಿಂದ, ತಾಯಿಯ ಜೊತೆ ಮದ್ರಾಸ್ ಗೆ ಹೋಗಿ ಅಲ್ಲಿ ಡಾನ್ಸ್ ಕಲಿತು ನಂತರ ಸಿನೆಮಾಗಳಲ್ಲಿ ನಟಿಸಿದರು ಜಯಂತಿ ಯವರು.

ಡಾ.ರಾಜ್ ಜೊತೆ ಸುಮಾರು 45 ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ಮುರಿಯಲಾಗದ ರೆಕಾರ್ಡ್ ಸೃಷ್ಟಿಸಿದ್ದಾರೆ. 500 ಚಿತ್ರಗಳಲ್ಲಿ ನಟಿಸಿರುವ ಜಯಂತಿಯವರ ಸೌಂದರ್ಯಕ್ಕೆ ಮಾರಿಹೋದ ನಟರಿಲ್ಲ, ಅದರಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿಗಳು ಸಹ ಇದ್ದಾರೆ.

ಅಂದಿನ ಪ್ರದಾನ ಮಂತ್ರಿ ಇಂದಿರಾ ಗಾಂಧಿ ಅವರ ಕೈಯಿಂದ ಅವಾರ್ಡ್ ಸ್ವೀಕರಿಸಿದ ಜಯಂತಿಯವರು, ಅವಾರ್ಡ್ ಪಡೆದು ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ, ಜಯಂತಿಯನ್ನು ಹಿಂದಕ್ಕೆ ಕರೆದು, ಮುತ್ತು ಕೊಟ್ಟು, ನಿನ್ನಂತ ಸೌಂದರ್ಯವನ್ನು ನಾನೆಂದು ನೋಡಿಲ್ಲ ಎಂದು ಹೇಳಿದರಂತೆ ಇಂದಿರಾ.

ಇಂತಹ ನಟಿ ನಮ್ಮ ನಾಡಿನಲ್ಲಿ ಹುಟ್ಟಿರುವುದು ನಮಗೆ ಹೆಮ್ಮೆಯೇ ಸರಿ, ಅದರಲ್ಲೂ ಇಂದಿರಾ ಗಾಂಧಿಯವರಂತಹ ವ್ಯಕ್ತಿಯಿಂದ ಹೊಗಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ

Leave a Reply