Vegetable Rate Today : ಇಂದಿನ ತರಕಾರಿಯ ಬೆಲೆ ಎಷ್ಟಿದೆ.? ರಾಜ್ಯದಲ್ಲಿ ತರಕಾರಿ ರೇಟ್ ಎಷ್ಟಾಗಿದೆ ನೋಡಿ.?

Vegetable Rate Today : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆಯಲ್ಲಿ ಎಷ್ಟು ಎರಿಳಿತ ಕಂಡಿದೆ ಹಾಗು ಹೋಲ್ ಸೇಲ್ ಬೆಲೆ / ರಿಟೇಲ್ ಬೆಲೆ ಎಷ್ಟಾಗಿದೆ ಅನ್ನುವ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.

ಇದನ್ನು ಕೂಡ ಓದಿ : Senior Citizens Pension : ಹಿರಿಯ ನಾಗರಿಕರಿಗೆ ಹೊಸ ಯೋಜನೆ ಜಾರಿ / 10 ರಿಂದ 15 ಸೇವೆಗಳು ಉಚಿತ ಪಡೆಯಿರಿ

ಇಂದಿನ ತರಕಾರಿ ರೇಟ್ :-

ತರಕಾರಿ / 1 Kgಹೋಲ್ ಸೇಲ್ ಬೆಲೆ ರಿಟೇಲ್ ಬೆಲೆ
ಈರುಳ್ಳಿ ₹24₹28-30
ಟೊಮೊಟೊ₹81₹93-103
ಹಸಿ ಮೆಣಸು ₹88₹101-112
ಬೀಟ್ ರೂಟ್ ₹45₹52-57
ಬಟಾಟೆ ₹30₹35-38
ಬಾಳೆ ಕಾಯಿ ₹12₹14-15
ಹರಿವೆ ಸೊಪ್ಪು ₹12₹14-15
ನೆಲ್ಲಿಕಾಯಿ₹85₹98-108
ಬೂದು ಕುಂಬಳಕಾಯಿ₹23₹26-29
ಬೇಬಿ ಕಾರ್ನ್₹68₹78-86
ಬಾಳೆ ಹೂವು₹22₹25-28
ಕ್ಯಾಪ್ಸಿಕಂ₹46₹53-58
ಹಾಗಲಕಾಯಿ₹35₹40-44
ಸೋರೆಕಾಯಿ₹29₹33-37
ಎಲೆಕೋಸು₹26₹30-33
ಕ್ಯಾರೆಟ್₹46₹53-58
ಹೂಕೋಸು₹26₹30-33
ಗೋರಿಕಾಯಿ₹45₹52-57
ತೆಂಗಿನಕಾಯಿ₹31₹36-39
ಕೆಸುವಿನ ಎಲೆ ₹18₹21-23
ಕೆಸುವಿನ ಗೆಡ್ಡೆ₹26₹30-33
ಕೊತ್ತಂಬರಿ ಎಲೆ₹10₹12-13
ಜೋಳ₹28₹32-36
ಮುಳ್ಳು ಸೌತೆಕಾಯಿ₹29₹33-37
ಬೇವಿನ ಸೊಪ್ಪು₹26₹30-33
ಸಬ್ಬಸಿಗೆ ಎಲೆ₹10₹12-13
ನುಗ್ಗೆಕಾಯಿ₹40₹46-51
ಬದನೆಕಾಯಿ ₹27₹31-34
ಸುವರ್ಣ ಗೆಡ್ಡೆ₹28₹32-36
ಮೆಂತ್ಯೆ ಎಲೆ₹8₹9-10
ಹಸಿರು ಬೀನ್ಸ್₹60₹69-76
ಬೆಳ್ಳುಳ್ಳಿ₹142₹163-180
ಶುಂಠಿ₹169₹194-215
ಸ್ಪ್ರಿಂಗ್ ಈರುಳ್ಳಿ₹44₹51-56
ಬಟಾಣಿ ₹78₹90-99
ತೊಂಡೆಕಾಯಿ₹28₹32-36
ನಿಂಬೆ ಹಣ್ಣು₹40₹46-51
ಮಾವಿನಕಾಯಿ₹31₹36-39
ಪುದಿನಾ₹5₹6-6
ಅಣಬೆ₹83₹95-105
ಸಾಸಿವೆ ಸೊಪ್ಪು₹12₹14-15
ಬೆಂಡೆಕಾಯಿ₹39₹45-50
ಕುಂಬಳಕಾಯಿ₹18₹21-23
ಮೂಲಂಗಿ₹31₹36-39
ಹೀರೆಕಾಯಿ₹30₹35-38
ಪಡವಲಕಾಯಿ₹35₹40-44
ಸೊರ್ರೆಲ್ ಸೊಪ್ಪು ₹10₹12-13
ಪಾಲಕ್ ಸೊಪ್ಪು₹10₹12-13
ಸಿಹಿಗೆಣಸು₹38₹44-48

ಇದು ಇಂದಿನ ತರಕಾರಿಯ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..