ಆಫೀಸ್ ವಾಚ್ ಮ್ಯಾನ್ ಆಗಿದ್ದ ವ್ಯಕ್ತಿ ಈಗ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ದೊಡ್ಡ ನಟ – ಯಾರು ಗೊತ್ತಾ?

ಕೆಲವರ ಜೀವನ ಎಲ್ಲಿಂದ ಎಲ್ಲಿಗೋ ಹೋಗಿಬಿಡುತ್ತದೆ, ಹಾಗೆ ಈ ನಟನ ಜೀವನ ಕೂಡ, ಸಂಸಾರ ಪೋಷಣೆಗಾಗಿ ವಾಚ್ ಮ್ಯಾನ್ ಆಗಿದ್ದ ವ್ಯಕ್ತಿ, ದೊಡ್ಡ ನಟ ಆಗಿಬಿಡುತ್ತಾರೆ ಎಂದು ಯಾರು ತಾನೇ ಊಹೆ ಮಾಡಲು ಸಾದ್ಯ ಹೇಳಿ.

ಶಯಾಜಿ ಶಿಂದೆ
ಮಹಾರಾಷ್ಟ್ರದಲ್ಲಿ ತಿಂಗಳಿಗೆ 160 ರೂಪಾಯಿ ಸಂಬಳಕ್ಕೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರು ಶಿಂದೆ, ಕೆಲಸ ಮಾಡುತ್ತಲೇ ಥಿಯೇಟರ್ ನಾಟಕಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡುತ್ತಿದ್ದರು. ಆದ್ರೆ, ಅವರ ಒಂದು ಪಾತ್ರ ಜೀವನವನ್ನೇ ಬದಲಿಸಿತು.

WhatsApp Group Join Now
Telegram Group Join Now

ಒಂದು ಮರಾಠಿ ನಾಟಕದಲ್ಲಿ ಶಿಂದೆ ಮಾಡಿದ ಮಿನಿಸ್ಟರ್ ಪಾತ್ರ ಎಲ್ಲಿಲ್ಲದ ಫೇಮ್ ನ್ನು ತಂದುಕೊಟ್ಟಿತು. ನಾಟಕದಲ್ಲಿ ಈತನ ಅದ್ಭುತ ನಟನೆ ನೋಡಿ ಮರಾಠಿ ಚಿತ್ರಗಳಲ್ಲಿ ಮೊದಲು ಅವಕಾಶ ಸಿಕ್ಕಿತು. ನಂತರ ದಕ್ಷಿಣ ಭಾರತದ ನಿರ್ದೇಶಕರನ್ನು ಆಕರ್ಷಿಸಿದರು.

ಕನ್ನಡದಲ್ಲೂ ಟಾಪ್ ನಟರ ಜೊತೆ ನಟಿಸಿದ ಶಿಂದೆ, ಭಾರೀ ಬೇಡಿಕೆಯ ನಟನಾಗಿ ಬೆಳೆದರು. ದಿನಕ್ಕೆ ಲಕ್ಷಗಟ್ಟಲೆ ಸಂಭಾವನೆ ಪಡೆಯುವ ಹಂತಕ್ಕೆ ತಲುಪಿದರು. ಈಗ ಕೋಟ್ಯಧೀಶನಾಗಿದ್ದು, ತನ್ನದೇ ಆದ ವಿಭಿನ್ನ ಮಾತು ಮತ್ತು ನಟನೆಯಿಂದ ಚಿತ್ರರಂಗದಲ್ಲಿ ಬೇರೂರಿದ್ದಾರೆ.

WhatsApp Group Join Now
Telegram Group Join Now

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Leave a Reply