ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ?

Why do doctors wear green clothes during operations?

ನಾವೆಲ್ಲರೂ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇವೆ . ವೈದ್ಯರು ಸಾಮಾನ್ಯವಾಗಿ ಹಾಸ್ಪಿಟಲ್‌ಗಳಲ್ಲಿ ಬಿಳಿ ಕೋಟನ್ನು ಧರಿಸುತ್ತಾರೆ. ಆದರೆ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಹಸಿರು ಬಣ್ಣದ ಬಟ್ಟೆ ಹಾಕಿಕೊಳ್ಳುವುದನ್ನು ನೀವು ನೋಡಿರಬೇಕು. ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ? ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ. ಆಪರೇಷನ್ ಸಮಯದಲ್ಲಿ ಹಸಿರು ಬಣ್ಣ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆಪರೇಷನ್ ಸಮಯದಲ್ಲಿ, ಶಸ್ತ್ರಚಿಕಿತ್ಸಕನ ಗಮನವು ಹೆಚ್ಚಾಗಿ ಕೆಂಪು ಬಣ್ಣಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ … Read more